Thursday, May 21, 2020

SSLC ಪರೀಕ್ಷೆ

SSLC ಪರೀಕ್ಷೆ ಮುಂದೂಡಿಕೆ ಇಲ್ಲ.
May 26-Maths,

May 27-Physics,

May 28-Chemistry
  
ಪರೀಕ್ಷೆಗಳು ಮೊದಲೇ ತಿಳಿಸಿದಂತೆ ಮಧ್ಯಾಹ್ನ ನಂತರ ನಡೆಯಲಿಕ್ಕಿದೆ. 
ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಿ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗಬೇಕು 
 ಪರೀಕ್ಷೆಗೆ ಬರುವಾಗ ಮಾಸ್ಕ್ ಕಡ್ಡಾಯ. ವಾಟರ್ ಬೋಟ್ಲ್ ತರಬೇಕು. ಸಾಮಾಜಿಕ ಅಂತರ ಪಾಲಿಸಲೇ ಬೇಕು. ನಿಮ್ಮ ಸುರಕ್ಷೆ ನಿಮ್ಮ ಕೈಯಲ್ಲಿ. ಪರೀಕ್ಷೆಗೆ ತಪ್ಪಿಸದಿರಿ.

No comments: