ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದಲ್ಲಿ ನಡೆದ ಗಣಿತ ಮೇಳದಲ್ಲಿ ಅಗ್ರ ಸ್ಥಾನವನ್ನು ಪಡೆದ ಎಸ್ ಡಿ ಪಿ ಎಚ್ ಎಸ್ ಧರ್ಮತ್ತಡ್ಕ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ.
ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದಲ್ಲಿ ನಡೆದ ಸಮಾಜ ವಿಜ್ಞಾನ ಮೇಳದಲ್ಲಿ ಅಗ್ರ ಸ್ಥಾನವನ್ನು ಪಡೆದ ಎಸ್ ಡಿ ಪಿ ಎಚ್ ಎಸ್ ಧರ್ಮತ್ತಡ್ಕ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ.
ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದ ನಡೆದ ಐಟಿ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ.
ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದ ನಡೆದ ಕರಕುಶಲ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ.
ಧರ್ಮತ್ತಡ್ಕ:ಇತ್ತೀಚೆಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳ ತಂಡ ಶಾಲಾ ಅಧ್ಯಾಪಕರೊಂದಿಗೆ.