Saturday, August 12, 2017

SATHWIK KRISHNA bagged 2nd place in Sub District Level SWADESH QUIZ - Held at GHSS MANGALPADY.




Friday, August 11, 2017

SATHWIK KRISHNA N ( 9D) bagged 1st place in Manjeshwara Sub District Science seminar-Held at BRC UPPALA.






 

Thursday, August 10, 2017

71ನೇ ಸ್ವಾತoತ್ರೋತ್ಸವದ ಪ್ರಯುಕ್ತ  ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ  ನಡೆದ ರಸಪ್ರಶ್ನೆಯಲ್ಲಿ 3ನೇ ಸ್ಥಾನ ಪಡೆದ ನಮ್ಮ ಶಾಲೆಯ ಮಕ್ಕಳಾದ ಪ್ರಣವ ಕುಮಾರ್  &  ಅಪೂರ್ವ ಎಡಕ್ಕಾನ. 

 
ಇಂದು ನಡೆದ ಶಾಲಾ ಮಟ್ಟದ ವಿಜ್ಞಾನ ವಿಚಾರಗೋಷ್ಠಿಯ ಚಿತ್ರಣಗಳು






( ಪ್ರಥಮ ಸ್ಥಾನ- ಸಾತ್ವಿಕ್  ಕೃಷ್ಣ N )


BIRTHDAY CELEBRATION


kumari RAMYASHREE K (IX D) celebrated her birthday, presenting 1 valuable books to the school libray. the school principal, Manager, & the school staffs  wish him and her parents a bright and glorious future.





Tuesday, August 08, 2017

71ನೇ ಸ್ವಾತoತ್ರೋತ್ಸವದ ಪ್ರಯುಕ್ತ ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ರಸಪ್ರಶ್ನೆ ನಡೆಸಲಾಯಿತು. 


RESULT 


FIRST :  PRANAVA KUMAR N X C &  APOORVA EDAKKANA X  C 

SECOND  : SATHWIK KRISHNA  N  IX D 

THIRD :  ADITHYA E H   X D 








Monday, August 07, 2017

ಶಾಲೆಯಲ್ಲಿ ಜರಗಿದ ಶಾಲಾ ಸಂಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮ