ಧರ್ಮತ್ತಡ್ಕ : ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಪ್ರೌಢ ಶಾಲಾ ಸಂಸ್ಕೃತೋತ್ಸವದಲ್ಲಿ ಪ್ರಥಮ ಸ್ಥಾನವನ್ನು ಮತ್ತು ಪ್ರೌಢ ಶಾಲಾ ಜನರಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕ ವಿದ್ಯಾರ್ಥಿಗಳ ತಂಡ ಅದ್ಯಾಪಕರೊಂದಿಗೆ.
ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಕಲೋತ್ಸವದಲ್ಲಿ ಯಕ್ಷಗಾನದಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ತಂಡ......
ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ - ಪ್ರೌಢ ಶಾಲಾ ಸಂಸ್ಕೃತ ವಿಭಾಗದಲ್ಲಿ ನಮ್ಮ ಶಾಲೆಯು 90 ಅಂಕದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಮಂಜೇಶ್ವರ ಉಪ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಪ್ರೌಢ ಶಾಲಾ ಜನರಲ್ ವಿಭಾಗದಲ್ಲಿ ನಮ್ಮ ಶಾಲೆಯು 154 ಅಂಕದೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಕಲೋತ್ಸವ - ವಂದೇಮಾತರಂ ಸ್ಪರ್ಧೆಯಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ತಂಡ.
ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಕಲೋತ್ಸವದಲ್ಲಿ ಗ್ರೂಪ್ ಡಾನ್ಸ್ ನಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ತಂಡ.
ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಕಲೋತ್ಸವದಲ್ಲಿ ಸಂಸ್ಕೃತ ನಾಟಕದಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ತಂಡ.
ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಕಲೋತ್ಸವದಲ್ಲಿ ಗ್ರೂಪ್ ಸೋಂಗ್ ನಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ತಂಡ.
ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಕಲೋತ್ಸವದಲ್ಲಿ ಸಂಸ್ಕೃತ ಸಂಘಗಾನದಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ತಂಡ.
ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಕಲೋತ್ಸವದಲ್ಲಿ ಇಂಗ್ಲೀಷ್ ಸ್ಕಿಟ್ನಲ್ಲಿ A ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದ ತಂಡ.
ಉಪ್ಪಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪ ಜಿಲ್ಲಾ ಕಲೋತ್ಸವದಲ್ಲಿ ನಾಡಂಪಾಟ್ನಲ್ಲಿ ಭಾಗವಹಿಸಿದ ನಮ್ಮ ಶಾಲೆಯ ತಂಡ.
Inaugural Function Of Manjeshwar Sub Dist. School Kalothsavam 2017-18
Comlementary received by prize sathwik krishna N participating in district level Deshabhimani Aksharamuttam quiz held @ Udinoor.