Tuesday, June 21, 2016


INTERNATIONAL YOGA DAY

"ಮನಸ್ಸು ಮತ್ತು ಶರೀರ ಒಂದೇ. ಇದು ಎಂದೆಂದಿಗೂ ಒಂದಾಗಿರಲು ಯೋಗವೇ ಯೋಗ್ಯ " ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಉಳುವಾನ ಇವರು ತಿಳಿಸಿದರು. ಅವರು ಶ್ರೀ  ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತಡ್ಕದಲ್ಲಿ  ಶಾಲಾ ಕ್ರೀಡಾ ಸಂಘದ ಆಶ್ರಯದಲ್ಲಿ ನಡೆದ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತಾನಾಡಿದರು.ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಯುತ ಎನ್. ರಾಮಚಂದ್ರ  ಭಟ್ ರವರು ಗಣ್ಯರನ್ನು ಸ್ವಾಗತಿಸಿದರು. ಶ್ರೀಯುತ ಸತೀಶ ಕುಮಾರ್ ವಂದಿಸಿದರು. ಶಾಲಾ ದೈಹಿಕ ಅಧ್ಯಾಪಕರಾದ ಶ್ರೀ ಅಶೋಕನ್ ರವರ ನೇತೃತ್ವದಲ್ಲಿ ಶಾಲಾ ಸಿಬಂಧಿ ಮತ್ತು ಸಂಘದ  ಸದಸ್ಯರಿಗೆ ಯೋಗದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.






INTERNATIONAL YOGA DAY

"ಮನಸ್ಸು ಮತ್ತು ಶರೀರ ಒಂದೇ. ಇದು ಎಂದೆಂದಿಗೂ ಒಂದಾಗಿರಲು ಯೋಗವೇ ಯೋಗ್ಯ " ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಉಳುವಾನ ಇವರು ತಿಳಿಸಿದರು. ಅವರು ಶ್ರೀ  ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತಡ್ಕದಲ್ಲಿ  ಶಾಲಾ ಕ್ರೀಡಾ ಸಂಘದ ಆಶ್ರಯದಲ್ಲಿ ನಡೆದ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತಾನಾಡಿದರು.ಶಾಲಾ ಮುಖ್ಯೋಪಾಧ್ಯಾಯರಾದ  ಶ್ರೀ ಯುತ ಎನ್. ರಾಮಚಂದ್ರ  ಭಟ್ ರವರು ಗಣ್ಯರನ್ನು ಸ್ವಾಗತಿಸಿದರು. ಶ್ರೀಯುತ ಸತೀಶ ಕುಮಾರ್ ವಂದಿಸಿದರು. ಶಾಲಾ ದೈಹಿಕ ಅಧ್ಯಾಪಕರಾದ ಶ್ರೀ ಅಶೋಕನ್ ರವರ ನೇತೃತ್ವದಲ್ಲಿ ಶಾಲಾ ಸಿಬಂಧಿ ಮತ್ತು ಸಂಘದ  ಸದಸ್ಯರಿಗೆ ಯೋಗದ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.





Monday, June 20, 2016


ವಾಚನಾವಾರ- ಪಿ.ಎನ್. ಪಣಿಕ್ಕರ್ಚರಮದಿನ
ಶ್ರೀಯುತಪಿ.ಎನ್.ಪಣಿಕ್ಕರ್1909 ಮಾರ್ಚ್1 ರಂದುಗೋವಿಂದಪಿಳ್ಳೆಮತ್ತುಜಾನಕಿಅಮ್ಮರವರಪುತ್ರನಾಗಿಕೇರಳದಕೋಟ್ಟಾಯಂಜಿಲ್ಲೆಯನೀಲಂಪೇರೂರುನಲ್ಲಿಜನಿಸಿದರು. ವೃತ್ತಿಯಲ್ಲಿಅಧ್ಯಾಪಕರಾಗಿದ್ದರು. ಅವರುತನ್ನಬಾಲ್ಯವಿದ್ಯಾಭ್ಯಾಸದಲ್ಲಿಹೆಚ್ಚಿನಅಧ್ಯಯನಕ್ಕಾಗಿಅನುಭವಿಸಿದಪುಸ್ತಕಗಳಕೊರತೆಮುಂದಿನಸಮಾಜಕ್ಕೆಉಂಟಾಗಬಾರದುಎಂಬಮಹತ್ವಾಕಾಂಕ್ಷೆಯಿಂದಸನಾತನಧರ್ಮಂಲೈಬ್ರೆರಿಯನ್ನುತನ್ನಹುಟ್ಟೂರಲ್ಲಿ1926ರಲ್ಲಿಆರಂಭಿಸಿದರು.
ಶ್ರೀಯುತಪಣಿಕ್ಕರ್ರವರು1945 ರಲ್ಲಿತಿರುವಿತಾಂಕೂರುಗ್ರಂಥಶಾಲಾಸಂಘಂ
( Travancore Library Association)ಸ್ಥಾಪಿಸಿ47 ಗ್ರಾಮೀಣಲೈಬ್ರೆರಿಗಳನ್ನುಸ್ಥಾಪಿದರು. ಸಂಘದಘೋಷಣಾವಾಕ್ಯವೇ"ಓದಿರಿಮತ್ತುಬೆಳೆಯಿರಿ" ಎಂಬುದಾಗಿತ್ತು. 1956ರಲ್ಲಿಕೇರಳರಾಜ್ಯದಉದಯವಾದಾಗಇದುಕೇರಳಗ್ರಂಥಶಾಲಾಸಂಘವಾಗಿಗರೂಪೀಕರಣಗೊಂಡಿತು.
. ಶ್ರೀಯುತಪಿ.ಎನ್ಪಣಿಕ್ಕರ್ಓದುವಿಕೆಯಅಗತ್ಯಮತ್ತುಗ್ರಂಥಾಲಯಗಳಅಗತ್ಯದಬಗ್ಗೆಜನರಿಗೆಮನವರಿಕೆಮಾಡುತ್ತಾಕೇರಳರಾಜ್ಯದಗ್ರಾಮಗ್ರಾಮಗಳಲ್ಲಿಸಂಚರಿಸಿಜನರನ್ನುಒಟ್ಟುಗೂಡಿಸಿಅಲ್ಲಲ್ಲಿಲೈಬ್ರೆರಿಸ್ಥಾಪಿಸಲುಪ್ರೇರಣೆನೀಡಿದರು. ಇದರಿಂದಪ್ರೇರೇಪಿತರಾಗಿಸಾಧಾರಣ6000 ಲೈಬ್ರೆರಿಗಳುಶೃಂಖಲೆಯಲ್ಲಿಸೇರಿದವು.
1975ರಲ್ಲಿಯುನೆಸ್ಕೋ(UNESCO) ಸಂಸ್ಥೆಯಿಂದಕೇರಳಗ್ರಂಥಶಾಲಾಸಂಘಕ್ಕೆಕೃಪಾಸಖಾಯಅವಾರ್ಡ್ಲಭಿಸಿತು. ಶ್ರೀಯುತಪಿ.ಎನ್. ಪಣಿಕ್ಕರ್ರವರು.1977ತನಕಸುಧೀರ್ಘ32 ವರ್ಷಗಳಕಾಲ ಗ್ರಂಥಶಾಲಾಸಂಘದಪ್ರಧಾನ
ಕಾರ್ಯದರ್ಶಿಯಾಗಿಕಾರ್ಯನಿರ್ವಹಿಸಿದರು. 1977ರಲ್ಲಿಗ್ರಂಥಶಾಲಾಸಂಘವುಕೇರಳಸರಕಾರದಆಧೀನಕ್ಕೆಸೇರಿತು. ನಂತರಸಂಘವನ್ನುಕೇರಳಸ್ಟೇಟ್ಲೈಬ್ರೆರಿಕೌನ್ಸಿಲ್( Kerala State Library Coucil)ಎಂದುಹೆಸರಿಸಿಪ್ರಜಾಪ್ರಭುತ್ವಚೌಕಟ್ಟುನೀಡಿಹಣಕಾಸುನೆರವುನೀಡಲಾರಂಬಿಸಿತು.
1977ರಲ್ಲಿಅವರು ಕೇರಳಎಸೋಸಿಯೇಶನ್ಫೋರ್ನೋನ್ಫಾರ್ಮಲ್ಎಜುಕೇಶನ್ಎಂಡ್ಡೆವೆಲಪ್ಮೆಂಟ್( ) ಸ್ಥಾಪಿಸಿದರು. ಇದುಕೇರಳಸಾಕ್ಷರತಾಮಿಷನ್ಆರಂಭಕ್ಕೆನಾಂದಿಹಾಡಿತು.
ಪಿ.ಎನ್ಪಣಿಕ್ಕರ್ರವರು1995 ಜೂನ್19ರಂದುಅವರ86 ನೇವಯಸ್ಸಿನಲ್ಲಿವಿಧಿವಶರಾದರು. ಅವರಗೌರವಾರ್ಥಸಾಹಿತ್ಯಲೋಕಕ್ಕೆಅವರುಸಲ್ಲಿಸಿದಅಪಾರಸೇವೆಯಸ್ಮರಣೆಗಾಗಿಕೇರಳಸರಕಾರಪ್ರತೀವರ್ಷಜೂನ್19ರಂದುಎಲ್ಲಾಶಾಲೆ,ಕಾಲೇಜುಸಾರ್ವಜನಿಕಸಂಘಸಂಸ್ಥೆಗಳಲ್ಲಿವಾಚನಾದಿನ( Reading Day)ವಾಗಿಯೂಅಂದಿನಿಂದಒಂದುವಾರದತನಕವಾಚನಾಸಪ್ತಾಹಆಚರಿಸುತ್ತಾಮಕ್ಕಳಲ್ಲೂ ಸಾರ್ವಜನಿಕರಲ್ಲೂಓದಿನಮಹತ್ವವನ್ನುನೆನಪಿಸಿಸಾಹಿತ್ಯಲೋಕದೆಡೆಗೆಆಕರ್ಷಿಸುವಪ್ರಯತ್ನನಡೆಸಲುಪ್ರೋತ್ಸಾಹಿಸುತ್ತದೆ
 Paper Presentation by DEEKSHA S ( X C)

ವಾಚನಾ ವಾರ- ಪಿ.ಎನ್. ಪಣಿಕ್ಕರ್ ಚರಮದಿನ
ಶ್ರೀಯುತ ಪಿ.ಎನ್.ಪಣಿಕ್ಕರ್ 1909 ಮಾರ್ಚ್ 1 ರಂದು ಗೋವಿಂದ ಪಿಳ್ಳೆ ಮತ್ತು ಜಾನಕಿ ಅಮ್ಮ ರವರ ಪುತ್ರನಾಗಿ ಕೇರಳದ ಕೋಟ್ಟಾಯಂ ಜಿಲ್ಲೆಯ ನೀಲಂಪೇರೂರುನಲ್ಲಿ ಜನಿಸಿದರು. ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು. ಅವರು ತನ್ನ ಬಾಲ್ಯ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಅನುಭವಿಸಿದ ಪುಸ್ತಕಗಳ ಕೊರತೆ ಮುಂದಿನ ಸಮಾಜಕ್ಕೆ ಉಂಟಾಗ ಬಾರದು ಎಂಬ ಮಹತ್ವಾಕಾಂಕ್ಷೆಯಿಂದ ಸನಾತನ ಧರ್ಮಂ ಲೈಬ್ರೆರಿಯನ್ನು ತನ್ನ ಹುಟ್ಟೂರಲ್ಲಿ 1926ರಲ್ಲಿ ಆರಂಭಿಸಿದರು.
ಶ್ರೀಯುತ ಪಣಿಕ್ಕರ್ ರವರು 1945 ರಲ್ಲಿ ತಿರುವಿತಾಂಕೂರು ಗ್ರಂಥಶಾಲಾ ಸಂಘಂ
( Travancore Library Association)ಸ್ಥಾಪಿಸಿ 47 ಗ್ರಾಮೀಣ ಲೈಬ್ರೆರಿಗಳನ್ನು ಸ್ಥಾಪಿದರು. ಸಂಘದ ಘೋಷಣಾ ವಾಕ್ಯವೇ "ಓದಿರಿ ಮತ್ತು ಬೆಳೆಯಿರಿ" ಎಂಬುದಾಗಿತ್ತು. 1956ರಲ್ಲಿ ಕೇರಳ ರಾಜ್ಯದ ಉದಯವಾದಾಗ ಇದು ಕೇರಳ ಗ್ರಂಥಶಾಲಾ ಸಂಘವಾಗಿ ಗರೂಪೀಕರಣಗೊಂಡಿತು.
. ಶ್ರೀಯುತ ಪಿ.ಎನ್ ಪಣಿಕ್ಕರ್ ಓದುವಿಕೆಯ ಅಗತ್ಯ ಮತ್ತು ಗ್ರಂಥಾಲಯ ಗಳ ಅಗತ್ಯದ ಬಗ್ಗೆ ಜನರಿಗೆ ಮನವರಿಕೆ ಮಾಡುತ್ತಾ ಕೇರಳ ರಾಜ್ಯದ ಗ್ರಾಮ ಗ್ರಾಮಗಳಲ್ಲಿ ಸಂಚರಿಸಿ ಜನರನ್ನು ಒಟ್ಟುಗೂಡಿಸಿ ಅಲ್ಲಲ್ಲಿ ಲೈಬ್ರೆರಿ ಸ್ಥಾಪಿಸಲು ಪ್ರೇರಣೆ ನೀಡಿದರು. ಇದರಿಂದ ಪ್ರೇರೇಪಿತರಾಗಿ ಸಾಧಾರಣ 6000 ಲೈಬ್ರೆರಿಗಳು ಶೃಂಖಲೆಯಲ್ಲಿ ಸೇರಿದವು.
1975ರಲ್ಲಿ ಯುನೆಸ್ಕೋ (UNESCO) ಸಂಸ್ಥೆಯಿಂದ ಕೇರಳ ಗ್ರಂಥಶಾಲಾ ಸಂಘಕ್ಕೆ ಕೃಪಾಸಖಾಯ ಅವಾರ್ಡ್ ಲಭಿಸಿತು. ಶ್ರೀಯುತ ಪಿ.ಎನ್. ಪಣಿಕ್ಕರ್ ರವರು .1977 ತನಕ ಸುಧೀರ್ಘ 32 ವರ್ಷಗಳ ಕಾಲ ಗ್ರಂಥಶಾಲಾ ಸಂಘದ ಪ್ರಧಾನ
ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು. 1977ರಲ್ಲಿ ಗ್ರಂಥಶಾಲಾ ಸಂಘವು ಕೇರಳ ಸರಕಾರದ ಆಧೀನಕ್ಕೆ ಸೇರಿತು. ನಂತರ ಸಂಘವನ್ನು ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ( Kerala State Library Coucil)ಎಂದು ಹೆಸರಿಸಿ ಪ್ರಜಾಪ್ರಭುತ್ವ ಚೌಕಟ್ಟು ನೀಡಿ ಹಣಕಾಸು ನೆರವು ನೀಡಲಾರಂಬಿಸಿತು.
1977ರಲ್ಲಿ ಅವರು ಕೇರಳ ಎಸೋಸಿಯೇಶನ್ ಫೋರ್ ನೋನ್ ಫಾರ್ಮಲ್ ಎಜುಕೇಶನ್ ಎಂಡ್ ಡೆವೆಲಪ್ ಮೆಂಟ್ ( ) ಸ್ಥಾಪಿಸಿದರು. ಇದು ಕೇರಳ ಸಾಕ್ಷರತಾ ಮಿಷನ್ ಆರಂಭಕ್ಕೆ ನಾಂದಿ ಹಾಡಿತು.
ಪಿ.ಎನ್ ಪಣಿಕ್ಕರ್ ರವರು 1995 ಜೂನ್ 19ರಂದು ಅವರ 86 ನೇ ವಯಸ್ಸಿನಲ್ಲಿ ವಿಧಿವಶರಾದರು. ಅವರ ಗೌರವಾರ್ಥ ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಅಪಾರ ಸೇವೆಯ ಸ್ಮರಣೆಗಾಗಿ ಕೇರಳ ಸರಕಾರ ಪ್ರತೀ ವರ್ಷ ಜೂನ್ 19ರಂದು ಎಲ್ಲಾ ಶಾಲೆ,ಕಾಲೇಜು ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ವಾಚನಾ ದಿನ ( Reading Day)ವಾಗಿಯೂ ಅಂದಿನಿಂದ ಒಂದು ವಾರದ ತನಕ ವಾಚನಾ ಸಪ್ತಾಹ ಆಚರಿಸುತ್ತಾ ಮಕ್ಕಳಲ್ಲೂ ಸಾರ್ವಜನಿಕರಲ್ಲೂ ಓದಿನ ಮಹತ್ವವನ್ನು ನೆನಪಿಸಿ ಸಾಹಿತ್ಯ ಲೋಕದೆಡೆಗೆ ಆಕರ್ಷಿಸುವ ಪ್ರಯತ್ನ ನಡೆಸಲು ಪ್ರೋತ್ಸಾಹಿಸುತ್ತದೆ
 Paper Presentation by DEEKSHA S ( X C)
BIRTHDAY CELEBRATION


Kum AYSHATH THABSEERA(  X D) Celebrated her Birthday, Presenting valuable books to the school library. The school Head master & the school staffs wish her and  her parents a bright and Glorious future.


BIRTHDAY CELEBRATION


Kum AYSHATH THABSEERA(  X D) Celebrated her Birthday, Presenting valuable books to the school library. The school Head master & the school staffs wish her and  her parents a bright and Glorious future.


Sunday, June 19, 2016

SCHOOL LEVEL MATHS SEMINAR
(PASCAL TRIANGLE)
(APOORVA EDAKKANA IX C)

SCHOOL LEVEL MATHS SEMINAR
(PASCAL TRIANGLE)
(APOORVA EDAKKANA IX C)