Thursday, September 14, 2017

ತಾಲೂಕು ಲೈಬ್ರರಿ ಕೌನ್ಸಿಲ್ ಆಶ್ರಯದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ನಮ್ಮ ಶಾಲೆಯ ಮಕ್ಕಳ ತಂಡ. 



ಸಮಾಜ ವಿಜ್ಞಾನ ಸಂಘದ ಆಶ್ರಯದಲ್ಲಿ ನಡೆದ ನ್ಯೂಸ್ ರೀಡಿಂಗ್ ಸ್ಪರ್ಧೆಯು 14- 09- 2017ರಂದು ಜರಗಿತು. ಪ್ರಥಮ ಸ್ಥಾನ 9Dಯ ಸ್ವರ್ಣ ಕೆ, ದ್ವಿತೀಯ ಸ್ಥಾನ 9Dಯ ರಮ್ಯಶ್ರೀ ಪಡೆದರು.