Tuesday, October 22, 2019

Thanusha secured 1st place with A grade in geometrical chart district level maths fair and qualified for higher level.
#Congrats..

Vishwajith K secured 1st place with A grade in working model district level maths fair and qualified for higher level.
#Congrats..
Deekshitha S secured 2nd place with A grade in applied construction district level maths fair and qualified for higher level.
#Congrats..

SDPHSS DHARMATHADKA bagged overall championship in Maths & IT fairs of Manjeshwar sub district Shastrotsavam.Second in Social & Third in Science & Work experience fairs.

Vikas KH SDPHSS Dharmathadka got first place in Manjeshwar Subdistrict High school IT mela scrach programming with A grade.Selected for district level.

ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ ಶ್ರೀ ದುರ್ಗಾಪರಮೇಶ್ವರಿ ಪ್ರೌಡಶಾಲೆ ಧರ್ಮತ್ತಡ್ಕದ ಮಕ್ಕಳು ಅಭಿನಯಿಸಿದ ಏಕೈಕ ಕನ್ನಡ ನಾಟಕ "ಪ್ರಾಣ ವಾಯು ಉತ್ತಮ ನಟಿ ಪ್ರಶಸ್ತಿ ಯೊಂದಿಗೆ ದ್ವಿತೀಯ ಸ್ಥಾನವನ್ನು , ಉತ್ತಮ ನಟಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿ ಮತ್ತೊಮ್ಮೆಕನ್ನಡ ಮಕ್ಕಳ ಅಭಿನಯ ಚಾತುರ್ಯಕ್ಕೆ ಸಾಕ್ಷಿಯಾದರು ಕಥಾ ನಾಯಕಿ ಹಳ್ಳಿ ಹುಡುಗಿ ಬೆಳ್ಳಿಯ ಪಾತ್ರಕ್ಕೆ ಜೀವ ತುಂಬಿ ಉತ್ತಮ ನಟಿ ಪ್ರಶಸ್ತಿಗೆ ಪಾತ್ರಳಾದ ನಿಧಿ ಆರ್ ಶೆಟ್ಟಿ ... ಅಭಿನಂದನೆಗಳು ಟೀಮ್ " ಪ್ರಾಣ ವಾಯು"...



ಶಾಲಾ ವಾರ್ಷಿಕ ಕಲೋತ್ಸವ 2019_20
ವಿವಿಧ ಸಾಂಸ್ಕೃತಿಕ ಸಾಹಿತ್ಯಕ ಕಾರ್ಯಕ್ರಮದೊಂದಿಗೆ ಎರಡನೇ ದಿನದ ಕಾರ್ಯಕ್ರಮ ವು ಪ್ರೌಢ ಶಾಲಾ ಸಭಾಂಗಣದಲ್ಲಿ ಜರಗಿತು.












ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನಮ್ಮ ಶಾಲೆಯ ವಿದ್ಯಾರ್ಥಿ ವಿಶ್ವಜಿತ್ ಕೆ....

SDPHS DHARMATHADKA Drama team secured second place in Kasaragod dist level science drama for the science children.



ಶಾಲಾ ವಾರ್ಷಿಕ ಕಲೋತ್ಸವ 2019_20
ವಿವಿಧ ಸಾಂಸ್ಕೃತಿಕ ಸಾಹಿತ್ಯಕ ಕಾರ್ಯಕ್ರಮದೊಂದಿಗೆ ಪ್ರೌಢ ಶಾಲಾ ಸಭಾಂಗಣದಲ್ಲಿ ಜರಗಿತು.















#1st___place.
Manjeshwar sub dist kho kho juniour boys.

#Congrats.
#ಶ್ರೀ_ದುರ್ಗಾ_ಪರಮೇಶ್ವರಿ_ಹೈಸ್ಕೂಲ್_ಧರ್ಮತ್ತಡ್ಕ ದ #2019_20 ನೇ.ಪ್ರಸಕ್ತ ಸಾಲಿನ ಕ್ರೀಡಾ ಕೂಟವು 5.10.2019 ನೇ ಶನಿವಾರ ಜರಗೀತು.. ಕ್ರೀಡಾ ಕೂಟವನ್ನು ಶಾಲಾ ರಕ್ಷಕ ಸಂಘದ ಅದ್ಯಕ್ಷ ರಾದ ಶ್ರೀ ಇಬ್ರಾಹಿಂ ಕ್ರೀಡಾ ಜ್ಯೋತಿ ಯನ್ನು ಬೆಳಗಿಸಿ ಉದ್ಘಾಟಿಸಿದರು. ಈ ಕಾರ್ಯ ಕ್ರಮ ದಲ್ಲಿ ಹೈಯರ್ ಸೆಕಂಡರಿಯ ಮುಖ್ಯೋಪಾಧ್ಯಾಯರಾದ ಶ್ರೀ Ramachandra Bhat ,ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ Mahalinga Bhat , ಶಾಲಾ ವ್ಯವಸ್ಥಾಪಕ ರಾದ ಶ್ರೀ SNbhat Nerolu ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಯರಾದ ಶ್ರೀ Govinda Bhat EH ಸ್ವಾಗತಿಸಿ ಅದ್ಯಾಪಿಕೆ ಶ್ರೀ ಮತಿ Sunitha Pakala ವಂದಿಸಿ ಶ್ರೀ Shivu Cherugoli ನಿರೂಪಿಸಿದರು.






ಶಾಲಾ ಪರಿಸರ ಶುಚೀಕರಣ, ವಿವಿಧ ಚಟುವಟಿಕೆಗಳೊಂದಿಗೆ ಶ್ರೀ ದುರ್ಗಾಪರಮೇಶ್ವರಿ ಹೈಸ್ಕೂಲ್ ಧರ್ಮತ್ತಡ್ಕ ದಲ್ಲಿ #Mahathma_Gandhi_150th_and_Shastri's Birth celebrationಆಚರಿಸಲಾಯಿತು.




#ಪ್ರಾಣ_ವಾಯು "
ಜಿಲ್ಲಾ ಮಟ್ಟಕ್ಕೆ...
ಇಂದು ಕಡಂಬಾರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಉಪ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಪ್ರೌಢಶಾಲಾ ಮಕ್ಕಳು ಅಭಿನಯಿಸಿದ ,ಶ್ರೀ Sadashiva Balamithra ಪೊಯ್ಯ ರಚಿಸಿ , ಶಾಲಾ ಅದ್ಯಾಪಕ ಶ್ರೀ Shivu Cherugoli ಮತ್ತು ಶ್ರೀ Sadashiva Balamithraಪೊಯ್ಯ ಜೊತೆಯಲ್ಲಿ ನಿರ್ದೇಶಿಸಿದ, " #ಪ್ರಾಣ_ವಾಯು " ವಿಜ್ಞಾನ ನಾಟಕವು ಉಪಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ, ಉತ್ತಮ ನಟಿ ,ಪ್ರಶಸ್ತಿಯೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ ಗೊಂಡಿತು.

#ಪ್ರಕೃತಿಯ_ವಿಪರೀತ_ಶೋಷಣೆ_ಬರಡಾಗುತ್ತಿರುವ_ಭೂಮಿ__ದಾಹಜಲ_ಸಿಗದೆ_ಮನುಷ್ಯ_ಮನುಷ್ಯನ_ರಕ್ತ_ಕುಡಿಯುವ_ಜನರು_ಪ್ರಾಣ_ #ವಾಯುವಿಗಾಗಿ_ಪರದಾಡುವ_ಸ್ಥಿತಿ_ಅದಿಲ್ಲದೇ_ಜನರನ್ನು_ಅರ್ದಾಯುಷ್ಯದಲೇ_ಕೊಲ್ಲವ_ಮುಂದಿನ_ಯುಗದ_ಚಿಂತನೆಯೊಂದಿಗೆಮುಂದುವರಿಯುವ#_ನಾಟಕ , ಪ್ರಕೃತಿಯ ನಿಯಮಗಳನ್ನು ಬದಲಾಯಿಸುವ ಸಂಶೋಧನೆ ನಮಗೆ ಬೇಕಾಗಿಲ್ಲ ,ಪ್ರಕೃತಿ ಸ್ನೇಹೀ ಸಂಶೋಧನೆಗಳ ಅಗತ್ಯತೆಯನ್ನು ,ಪ್ರಾಣ ವಾಯು ನಾಟಕದ ಮೂಲಕ ಮನೋಜ್ಞ ಅಭಿನಯದೊಂದಿಗೆ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ನಮ್ಮ ಮುದ್ದು ಮಕ್ಕಳು ಯಶಸ್ವಿಯಾದರು. ನಾಟಕದ ಕಥಾ ನಾಯಕಿ ಕಾಡ ಹುಡುಗಿ ಬೆಳ್ಳಿ ಯಾಗಿ ಅಭಿನಯದ ನಿಧಿ .ಅರ್ ಶೆಟ್ಟಿ ಉತ್ತಮ ನಟಿ ಪ್ರಶಸ್ತಿ ಪಡೆದು ತನ್ನ ಅಭಿನಯ ಚತುರತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದಳು
ರಂಗ ಪರಿಕರಗಳಲ್ಲಿ ರಾಜ್ ಕುಮಾರ್ ಮಾಸ್ಟರ್ ಕಾಟುಕುಕ್ಕೆ, ಶಾಲಾ ಅಧ್ಯಾಪಿಕೆ ಶ್ರೀ ಮತಿ ವಿಧ್ಯಾಸರಸ್ವತಿ ಟೀಚರ್ ಸಹಕರಿಸಿದರು.
ವಿಜ್ಞಾನ ನಾಟಕೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಶಾಲಾ ಪುಟಾಣಿಗಳಿಗೂ ಅಭಿನಂದನೆಗಳು...

Team ."ಪ್ರಾಣವಾಯು"
💥💥Manjeshwer sub dist science drama 💥💥
Winner
First place: SDPHS Dharmathadka

Second place:SVVHSS Miyapadavu
Third place: SVVHSS Kodlamogaru
Congrats......