Monday, June 11, 2018



ಶ್ರೀ ದುರ್ಗಾ ಪರಮೇಶ್ವರೀ  ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಹೈ ಟೆಕ್ ವಿದ್ಯಾಲಯದ ವಿದ್ಯಾರ್ಥಿಗಳ ಕೂಟ ಕಾರ್ಯಕ್ರಮವು ಜರಗಿತು. ಕಾರ್ಯಾಗಾರವನ್ನು  ಶಾಲಾ  ಪ್ರಾಂಶುಪಾಲರಾದ ಯನ್ ರಾಮಚಂದ್ರ ಭಟ್ ಉದ್ಘಾಟಿಸಿದರು. ಈ ಕಾರ್ಯಾಗಾರ ಕೂಟದಲ್ಲಿ ಅಧ್ಯಾಪಕರಾದ ಶ್ರೀ ಶಶಿಕುಮಾರ್, ಶ್ರೀ  ಪ್ರದೀಪ್ ಮತ್ತು ಶ್ರೀಮತಿ ಈಶ್ವರಿ ವಿದ್ಯಾರ್ಥಿಗಳಿಗೆ  ಲಿಟ್ಲ್  ಕೈಟ್ಸ್ ನ ಕುರಿತು ಮಾಹಿತಿಯನ್ನು ನೀಡಿದರು.