ಭಾರತ
ಸಂಸ್ಕೃತ ಪ್ರತಿಷ್ಠಾನದ ಆಶ್ರಯದಲ್ಲಿ
2017-
18ನೇ
ಪ್ರಸಕ್ತ ಸಾಲಿನಲ್ಲಿ
ಜರಗಿದ
ರಾಮಾಯಣ ಪರೀಕ್ಷೆಯಲ್ಲಿ ಕಾಸರಗೋಡು
ಜಿಲ್ಲಾಮಟ್ಟದಲ್ಲಿ ಪ್ರಥಮ
ಸ್ಥಾನದೊಂದಿಗೆ ರಜತ ಪದಕ ಪಡೆದ
ಶ್ರೀ ದುರ್ಗಾ ಪರಮೇಶ್ವರಿ ಹೈಯರ್
ಸೆಕೆಂಡರಿ ಶಾಲೆಯ ಹತ್ತನೇ ತರಗತಿಯ
ವಿದ್ಯಾರ್ಥಿನಿ ಜಯಶ್ರೀ ಬಿ.
ಈಕೆ
ಕಯ್ಯಾರು ಅಶ್ವಥ ಕಟ್ಟೆ ನಿವಾಸಿಗಳಾದ
ಶ್ರೀಮತಿ ಸೀತಾ ಹಾಗು ಶ್ರೀ ಬಾಬು
ಇವರ ಸುಪುತ್ರಿ.