Thursday, August 07, 2014

ಅಕ್ಷರ ಜ್ಯೋತಿ

ಕಲಿಯುವಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಅಕ್ಷರ ಜ್ಯೋತಿಯೆಂಬ 

ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.10 ರಿಂದ 10.00 ರ ತನಕ ಕನ್ನಡ , ಹಿಂದಿ ,  

ಇಂಗ್ಲೀಷ್ ಭಾಷೆಗಳಲ್ಲಿ ವಿಶೇಷ ತರಗತಿಗಳು ನಡಿಯುತ್ತಿವೆ . ಪರಿಣಾಮವಾಗಿ

ವಿದ್ಯಾರ್ಥಿಗಳಲ್ಲಿ ಪ್ರಗತಿ ಕಂಡುಬಂದಿದ್ದು ರಕ್ಷಕರಿಂದ ಉತ್ತಮ ಪ್ರತಿಕ್ರಿಯೆ 

ಲಭಿಸುತ್ತಿದೆ .

ಅಕ್ಷರ ಜ್ಯೋತಿ

ಕಲಿಯುವಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಿಗೆ ಅಕ್ಷರ ಜ್ಯೋತಿ ಯೆಂಬ 

ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.10 ರಿಂದ 10.00 ರ ತನಕ ಕನ್ನಡ , ಹಿಂದಿ ,  

ಇಂಗ್ಲೀಷ್ ಭಾಷೆಗಳಲ್ಲಿ ವಿಶೇಷ ತರಗತಿಗಳು ನಡಿಯುತ್ತಿವೆ . ಪರಿಣಾಮವಾಗಿ

ವಿದ್ಯಾರ್ಥಿಗಳಲ್ಲಿ ಪ್ರಗತಿ ಕಂಡುಬಂದಿದ್ದು ರಕ್ಷಕರಿಂದ ಉತ್ತಮ ಪ್ರತಿಕ್ರಿಯೆ 

ಲಭಿಸುತ್ತಿದೆ .

Wednesday, August 06, 2014

-->
ಪ್ರಶ್ನೋತ್ತರಿ ಸ್ಪರ್ಧೆ

ಸಂಸ್ಕೃತದಿನಾಚರಣೆಯ ಪ್ರಯುಕ್ತ ಶಾಲಾಮಟ್ಟದಲ್ಲಿ ನಡೆದ ಸಂಸ್ಕೃತ ಪ್ರಶ್ನೋತ್ತರಿ 

ಸ್ಪರ್ಧೆಯಲ್ಲಿ 48 ಮಕ್ಕಳು ಭಾಗವಹಿಸಿದಗರು . ಅದರಲ್ಲಿ ,

1 . ಶ್ರದ್ಧಾ . ಯಂ . 10 D ಪ್ರಥಮ

2 . ಕಾರ್ತಿಕೇಯ . ಯನ್ . 9 C ದ್ವಿತೀಯ

3 . ಅಶ್ವಿನಿ. ಕೆ . 10 D ತೃತೀಯ

ಇವರಲ್ಲಿ ಶ್ರದ್ಧಾ . ಯಂ ಮತ್ತು ಕಾರ್ತಿಕೇಯ . ಯನ್ ಜಿಲ್ಲಾ ಮಟ್ಟಕ್ಕೆ 

ಅರ್ಹತೆಯನ್ನು ಪಡೆದಿರುತ್ತಾರೆ .

Tuesday, August 05, 2014

-->
SOCIAL SCIENCE OUIZ

ಸ್ವಾತಂತ್ರ್ಯೋತ್ಸವದ ಪ್ರಯುಕ್ತ 4/8/14 ರಂದು ಶಾಲಾಮಟ್ಟದ ರಸಪ್ರಶ್ನೆಯನ್ನು  

Social Science ಸಂಘದ  ಪ್ರಯುಕ್ತ ನಡೆಸಲಾಯಿತು . 86  

 ವಿದ್ಯಾರ್ಥಿಗಳು ಭಾಗವಹಿಸಿದ್ದರು .

ಫಲಿತಾಂಶ
1 . ಶ್ರದ್ಧಾ . ಯಂ . 10 D

2 . ಶ್ರೀಕಾಂತ್ . ಪಿ . ವಿ . 10 D

DIET – STEPS

DIET Kasaragod ಇದರ ಆಶ್ರಯದಲ್ಲಿ ಆಯೋಜಿಸಲಾದ STEPS   

(Standard Ten Enrichment Programme in Schools ) 

ಯೋಜನೆಯಂತೆ ತಾ . 31.07.2014 ರಿಂದ ಶಾಲೆಯಲ್ಲಿ ಪರೀಕ್ಷೆಗಳು 

ಆರಂಭಗೊಂಡು ಸಾಂಗವಾಗಿ ನಡೆಯುತ್ತಿದೆ .

DIET – STEPS

DIET Kasaragod ಇದರ ಆಶ್ರಯದಲ್ಲಿ ಆಯೋಜಿಸಲಾದ STEPS   

(Standard Ten Enrichment Programme in Schools ) 

ಯೋಜನೆಯಂತೆ ತಾ . 31.07.2014 ರಿಂದ ಶಾಲೆಯಲ್ಲಿ ಪರೀಕ್ಷೆಗಳು 

ಆರಂಭಗೊಂಡು ಸಾಂಗವಾಗಿ ನಡೆಯುತ್ತಿದೆ .

Monday, August 04, 2014

MANJESHWAR SUB DISTRICT CHESS  

COMPETITION INAUGURATED BY

AEO SIR SRI. NANDIKESHAN N  

MANJESHWAR SUB DISTRICT CHESS  

COMPETITION INAUGURATED BY

AEO SIR SRI. NANDIKESHAN N