Friday, August 22, 2014

SCHOOL PARLIAMENT LEADER - VIKYATH S(10)  

ASSISTANT SCHOOL PUPIL LEADER - MOHAMMAD THAMSEEL(9)

-->
ಶಾಲಾ ಪಾರ್ಲಿಮೆಂಟ್ ಚುನಾವಣೆ 2014-15
22.08.2014 ರಂದು ಶಾಲಾ ಪಾರ್ಲಿಮೆಂಟ್ ಚುನಾವಣೆ ನಡೆದು 8,9,10 ತರಗತಿಗಳ 15 ಡಿವಿಷನ್ ಗಳಿಂದ 15 MP ಗಳು ಆಯ್ಕೆಯಾದರು.
ನಂತರ ನಡೆದ SPL ಚುನಾವಣೆಯಲ್ಲಿ 10 ಡಿ ತರಗತಿಯ ವಿಖ್ಯಾತ್.S
ಆಯ್ಕೆಗೊಂಡನು. 9 ಎ ತರಗತಿಯ ಮೊಹಮ್ಮದ್ ತಂಸೀಲ್ ASPL ಆಗಿ ಅವಿರೋಧವಾಗಿ ಆಯ್ಕೆಗೊಂಡನು.
ಶಾಲಾ ವಿಶೇಷ ಎಸೆಂಬ್ಲಿ ನಡೆಸಿ ವಿಜೇತರನ್ನು ಅಭಿನಂದಿಸಲಾಯಿತು.
SPL,ASPL ಹಾಗೂ ಗೃಹ , ಕೃಷಿ , ಆರೋಗ್ಯ , ಸಾಂಸ್ಕೃತಿಕ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು . ಶಾಲಾ ಮುಖ್ಯೋಪಾಧ್ಯಾಯರು ಪ್ರಮಾಣ ವಚನ ಬೋಧಿಸಿದರು .

Thursday, August 21, 2014

SCHOOL LEVEL MATHS QUIZ

SCHOOL LEVEL MATHS QUIZ

Tuesday, August 19, 2014

ಧರ್ಮಸ್ಥಳ ಗ್ರಾಮಾಭಿವೃದ್ಧಿಯಡಿಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸುವ ಅಂಗವಾಗಿನಡೆದ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮ

ಧರ್ಮಸ್ಥಳ ಗ್ರಾಮಾಭಿವೃದ್ಧಿಯಡಿಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸುವ ಅಂಗವಾಗಿ ನಡೆದ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮ

Monday, August 18, 2014

ಧರ್ಮಸ್ಥಳ ಗ್ರಾಮಾಭಿವೃದ್ಧಿಯಡಿಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸುವ ಅಂಗವಾಗಿ ನಡೆದ ಚಿತ್ರರಚನೆ

CPTA MEETING IN CONNECTION WITH STANDARD TEN ENRICHMENT PROGRAMME IN SCHOOLS