-->
ಶಾಲಾ
ಪಾರ್ಲಿಮೆಂಟ್ ಚುನಾವಣೆ 2014-15
22.08.2014 ರಂದು
ಶಾಲಾ ಪಾರ್ಲಿಮೆಂಟ್ ಚುನಾವಣೆ
ನಡೆದು 8,9,10
ತರಗತಿಗಳ 15
ಡಿವಿಷನ್
ಗಳಿಂದ 15
MP ಗಳು
ಆಯ್ಕೆಯಾದರು.
ನಂತರ
ನಡೆದ SPL
ಚುನಾವಣೆಯಲ್ಲಿ
10 ಡಿ
ತರಗತಿಯ ವಿಖ್ಯಾತ್.S
ಆಯ್ಕೆಗೊಂಡನು.
9 ಎ
ತರಗತಿಯ ಮೊಹಮ್ಮದ್ ತಂಸೀಲ್ ASPL
ಆಗಿ
ಅವಿರೋಧವಾಗಿ ಆಯ್ಕೆಗೊಂಡನು.
ಶಾಲಾ
ವಿಶೇಷ ಎಸೆಂಬ್ಲಿ ನಡೆಸಿ ವಿಜೇತರನ್ನು
ಅಭಿನಂದಿಸಲಾಯಿತು.
SPL,ASPL
ಹಾಗೂ
ಗೃಹ , ಕೃಷಿ
, ಆರೋಗ್ಯ
, ಸಾಂಸ್ಕೃತಿಕ
ಸಚಿವರು ಪ್ರಮಾಣ ವಚನ ಸ್ವೀಕರಿಸಿದರು
. ಶಾಲಾ
ಮುಖ್ಯೋಪಾಧ್ಯಾಯರು ಪ್ರಮಾಣ ವಚನ
ಬೋಧಿಸಿದರು .
No comments:
Post a Comment