Wednesday, August 02, 2017

KPSTA ಆಶ್ರಯದಲ್ಲಿ ಶಾಲಾ ಮಟ್ಟದ SWADESH QUIZ ಸ್ಪರ್ಧೆಯು ನಡೆಯಿತು.
RESULT

FIRST - ಸಾತ್ವಿಕ್ ಕೃಷ್ಣ  IX D 
SECOND - ಅಪೂರ್ವ ಎಡಕ್ಕಾನ  X  C 
THIRD -  ಪ್ರಣವ ಕುಮಾರ್  X  C   &  ವಿವೇಕ್ ರೈ 8 D 



 


Monday, July 31, 2017

जुलाई 31 -  प्रेमचंद जयंती दिवस 


ಈ ಪ್ರಯುಕ್ತ 9D ತರಗತಿಯ ರಮ್ಯಾಶ್ರೀ ಇವಳಿಂದ ಪ್ರೇಮಚಂದ್ ಅವರ ಜೀವನ ಚರಿತ್ರೆಯ ಕೆಲವು ಅಂಶಗಳನ್ನು ಶಾಲಾ ಎಸಂಬ್ಲೀಯಲ್ಲಿ ಮಂಡಿಸಿದಳು. 


ಪ್ರೇಮಚಂದ್ ಜಯಂತಿ ಪ್ರಯುಕ್ತ ನಡೆದ ಹಿಂದಿ ಕಥಾ ರಚನೆ ಸ್ಪರ್ಧೆಯು 28-07-2017ರಂದು ಜರಗಿತು.

RESULT

FIRST: SHASHANK P     X D 
SECOND : VANDITHA    VIII D