Friday, October 24, 2014

             ಶ್ರೀದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ , ಕಾಸರಗೋಡು ಇದರ ಆಶ್ರಯದಲ್ಲಿ ಜಾನಪದ ಸಂಚಾರ ಉದ್ಘಾಟನೆಗೊಂಡು ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಸಂಪನ್ನಗೊಂಡುವು.

              ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಶವ ಪ್ರಸಾದ ನಾಣಿಹಿತ್ತಿಲು ವಹಿಸಿದ್ದರು. ಕಾರ್ಯಕ್ರಮವನ್ನು  ಡಾ/ ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷರು ಪುಸ್ತಕ ಪ್ರಾಧಿಕಾರ,  ಕರ್ನಾಟಕ ಸರಕಾರ ಇವರು ಉದ್ಘಾಟಿಸಿದರು.

               ಕಾರ್ಯಕ್ರಮದಲ್ಲಿ ಶಾಲಾ ಮೇನೇಜರ್ ಶ್ರೀ ಸುಬ್ಬಣ್ಣ ಭಟ್ , ಶಂಕರ್ ರೈ ಮಾಸ್ತರ್,ಭಂಡಾರಗುತ್ತು ಸೀತಾರಾಮ ಶೆಟ್ಟಿ , ಶ್ರೀMoidukutty ಮಾಸ್ತರ್, ರಾಮಚಂದ್ರ ಭಟ್ ಧರ್ಮತ್ತಡ್ಕ ಮೊದಲಾದವರು ಶುಭಹಾರೈಸಿದರು.

                ಉದ್ಘಾಟನಾ ಸಮಾರಂಭದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ  ಪ್ರಾತ್ಯಕ್ಷಿಕೆಗಳು ಸಂಪನ್ನಗೊಂಡಿತು.

                  ಬೊಳಿಕೆ ಕಲಾಸಂಘದ ಕಲಾವಿದರಿಂದ ಜಾನಪದ ಪ್ರಾತ್ಯಕ್ಷಿಕೆ ನಡೆದು ಪ್ರೊ. ಶ್ರೀನಾಥ್ , ಬಾಲಕೃಷ್ಣ ಅಗ್ಗಿತ್ತಾಯ ಇವರು ಪ್ರಾತ್ಯಕ್ಷಿಕೆಯ ನಿರ್ವಹಣೆ ನಡೆಸಿದರು.

                   ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶ್ರೀ.ಎನ್.ರಾಮಚಂದ್ರ ಭಟ್ ಸ್ವಾಗತಿಸಿ ವಸಂತ ಕುಮಾರ್ ಸಿ.ಕೆ.ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಧಾಕೃಷ್ಣ ಉಳಿಯತ್ತಡ್ಕ ಇವರು ಧನ್ಯವಾದ ಸಮರ್ಪಿಸಿದರು. ಶಿಕ್ಷಕ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
        
Thursday, October 23, 2014

                PHARMACY AWARNESS CLASS

   Pharmacy ಯ ಕುರಿತಾದ ತಿಳುವಳಿಕಾ ತರಗತಿಯನ್ನು ತಾ.23.10.14 ರಂದು ಹತ್ತನೇ ಕ್ಲಾಸಿನ ಮಕ್ಕಳಿಗೆ Shree Jailesh M       B.Pharm student of Acharya ; B.M.Reddy college of Pharmacy – Banglore ಇವರಿಂದ ನೀಡಲಾಯಿತು.ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸಿ ತಮ್ಮ feed back ನ್ನು ನೀಡಿ ಪ್ರೋತ್ಸಾಹಿಸಿದರು.

Wednesday, October 22, 2014

ICT STD X ALL IN ONE PACK

 Courtesy :Maths blog, itschool.gov.in, Biovision video blog

Practical Question Bank - Malayalam | English | Kannada | Tamil
Theory Question Bank - Malayalam | English | Kannada | Tamil
ICT VIDEO TUTORIALS
STD X IT Video Tutorial- Unit 1 :
Part 1 | Part 2 | Part 3 | Part 4 | Part 5 |
STD X Unit 1: Inkscape Questions for SSLC-2014  Download
IT STD X : Unit 2 (Spread Sheet)
വിവരവിശകലനത്തിന്റെ പുതുരീതികള്‍
Data form | Lookup | Mail Merge | IF Function
Data Base | Spread sheet Example

STD X (Unit 3 to 5)Unit 3 - എന്റെ വിഭവ ഭൂപടം
www.wikimapia.org, www.keralaresourcemaps.in 
  • വിക്കിമാപ്പിയ (ഉപഗ്രഹ ഭൂപടം) :  Download  ക്യൂജിസ് : DownloadUnit 4 - കമ്പ്യൂട്ടര്‍ ഭാഷ Software: Wxglade, IDLE Using Python
    പൈത്തണ്‍ പാഠങ്ങള്‍ :
    X :Download Wxglade : Download
    Unit 5 - കമ്പ്യൂട്ടര്‍ എന്ന യന്ത്രം
    കീബോര്‍ഡിനെപ്പറ്റി കൂടുതല്‍ അറിയാം :  Download  
  • മൗസിനെപ്പറ്റി കൂടുതല്‍ അറിയാം :Download  മൗസുകള്‍ പ്രവര്‍ത്തിക്കുന്നത് : Download
    CPUവിനെപ്പറ്റി കൂടുതല്‍ അറിയാന്‍ : Download 
    Unit 6Tupi 2D MAGIC 
    tupi 1
    tupi2
    tupi3
     
  • Qgis Model Questions by Shaji.K.C, Prudoor HS, Pallippuram
  • Python Notes by Howlath.K, CKHS, Manimooly
  • Notes for Chapter 3Malayalam Medium - English Medium
  • Click Here for IT Theory questions prepared by Shaji Sir
  • IT Worksheets prepared by John.P.A, HSA, HIBHS, Varappuzha (Re publishing) English | Malayalam
  • Class Notes Prepared by Rasheed Odakkal, GVHSS, Kondotty(Re-Publishing)
  • Unit 1 - Theory Notes
  • Practical Notes - Unit 1
  • Unit 1 English - മലയാളം
  • I.T Exam Help file.
  • Std X English Medium | Malayalam Medium
  • Click here for ICT Theory Notes - Malayalam
  • Click here for ICT Theory Notes - English
  • A Website for us - Study Notes Model Worksheet
  • Notes on Website Creation (Malayalam Version)
  • Notes on Website Creation (English Version)
  • Click here for the Notes on System Information
  • Click here for the Notes on Stellerium
  • IT Theory Questions Malayalam Medium | English Medium Prepared by Shaji sir & John Sir
  • Sample IT Theory questions Prepared By Shaji Sir, Haritham
  • IT Theory and Practical Questions - English Medium Prepared by Mathew Mullamchira,St.Mary's GHS, Cherthala
  • IT Practical Model Questions - English MediumPrepared by Younus Saleem M,Nibras English Medium School,Moonniyur , Chemmad
  • IT Practical Questions
    Prepared by Murali Sir, GVHSS, Vattenad, Palakkad
  • IT Theory Model Questions - English Medium
    Prepared by Younus Saleem,Nibras English Medium School ,Moonniyur
  • Std X Malayalam Medium Theory Questions Prepared By IT@School
  • IT Practical Questions & answers Prepared by Jose Abraham Sir
  • Theory notes on Networking
  • Practice practical Work 1
  • Practice Practical Work 2
  • Practice Practical Work 3
  • ICT Lesson 4 ,The Language of Computers ~ English Version of Chapter IV
  • എന്റെ വിഭവഭൂപടം വര്‍ക്ക് ഷീറ്റ്
  • pdf tutorial for reference
  • Practical Questions
  • Notes By Rasheed Sir
  • English Version of Worksheet - Prepared by Jomon Johney, KPMVHSS, Poothotta
  • Work Sheet prepared by John Sir, HIBS, Varappuzha

  • Class Notes
    Prepared By - Rasheed Odakkal, GVHSS Kondotty)
  • Ink scape Vector Graphic Editor WORKSHEETS
  • Notes for STD X - IT first Unit (Prepared By Rasheed Odakkal, SITC & RP [ICT‍ GVHSS Kondotty)
  • X ICT MODEL PRACTICAL QUESTIONS AND ANSWERS -KANNADA 
  •  ICT MODEL PRACTICAL QUESTIONS AND ANSWERS- GEOGRBA AND PYTHON -KANNADA
  • ICT MODEL PRACTICAL QUESTIONS AND ANSWERS FROM OTHER PORTIONS -KANNADA
  •  SSLC IT Model Exam 2014 Questions
    I.T Theory Questions - SSLC Model Exam By Subhash Soman, Bio Vision Blog
    I.T Practical Questions -Supporting Files - SSLC Model Exam By Subhash Soman, Bio Vision Blog
     
    I.T Practical Questions 2013 & Answers Prepared By Vipin Mahatma 
    I.T Model Examination Video Tutorial Series By Vipin Mahatma
  • Introduction
  • Inkscape
  • Tupi 2D Magic
  • Open Office
  • Geogebra
  • Qgis
  • Kompozer
  • Python
  • ICT STD X ALL IN ONE PACK

     Courtesy :Maths blog, itschool.gov.in, Biovision video blog

    Practical Question Bank - Malayalam | English | Kannada | Tamil
    Theory Question Bank - Malayalam | English | Kannada | Tamil
    ICT VIDEO TUTORIALS
    STD X IT Video Tutorial- Unit 1 :
    Part 1 | Part 2 | Part 3 | Part 4 | Part 5 |
    STD X Unit 1: Inkscape Questions for SSLC-2014  Download
    IT STD X : Unit 2 (Spread Sheet)
    വിവരവിശകലനത്തിന്റെ പുതുരീതികള്‍
    Data form | Lookup | Mail Merge | IF Function
    Data Base | Spread sheet Example

    STD X (Unit 3 to 5) Unit 3 - എന്റെ വിഭവ ഭൂപടം
    www.wikimapia.org, www.keralaresourcemaps.in 
  • വിക്കിമാപ്പിയ (ഉപഗ്രഹ ഭൂപടം) :  Download  ക്യൂജിസ് : Download Unit 4 - കമ്പ്യൂട്ടര്‍ ഭാഷ Software: Wxglade, IDLE Using Python
    പൈത്തണ്‍ പാഠങ്ങള്‍ :
    X :Download Wxglade : Download
    Unit 5 - കമ്പ്യൂട്ടര്‍ എന്ന യന്ത്രം
    കീബോര്‍ഡിനെപ്പറ്റി കൂടുതല്‍ അറിയാം :  Download  
  • മൗസിനെപ്പറ്റി കൂടുതല്‍ അറിയാം :Download  മൗസുകള്‍ പ്രവര്‍ത്തിക്കുന്നത് : Download
    CPUവിനെപ്പറ്റി കൂടുതല്‍ അറിയാന്‍ : Download 
    Unit 6Tupi 2D MAGIC 
    tupi 1
    tupi2
    tupi3
     
  • Qgis Model Questions by Shaji.K.C, Prudoor HS, Pallippuram
  • Python Notes by Howlath.K, CKHS, Manimooly
  • Notes for Chapter 3Malayalam Medium - English Medium
  • Click Here for IT Theory questions prepared by Shaji Sir
  • IT Worksheets prepared by John.P.A, HSA, HIBHS, Varappuzha (Re publishing) English | Malayalam
  • Class Notes Prepared by Rasheed Odakkal, GVHSS, Kondotty(Re-Publishing)
  • Unit 1 - Theory Notes
  • Practical Notes - Unit 1
  • Unit 1 English - മലയാളം
  • I.T Exam Help file.
  • Std X English Medium | Malayalam Medium
  • Click here for ICT Theory Notes - Malayalam
  • Click here for ICT Theory Notes - English
  • A Website for us - Study Notes Model Worksheet
  • Notes on Website Creation (Malayalam Version)
  • Notes on Website Creation (English Version)
  • Click here for the Notes on System Information
  • Click here for the Notes on Stellerium
  • IT Theory Questions Malayalam Medium | English Medium Prepared by Shaji sir & John Sir
  • Sample IT Theory questions Prepared By Shaji Sir, Haritham
  • IT Theory and Practical Questions - English Medium Prepared by Mathew Mullamchira,St.Mary's GHS, Cherthala
  • IT Practical Model Questions - English Medium Prepared by Younus Saleem M,Nibras English Medium School,Moonniyur , Chemmad
  • IT Practical Questions
    Prepared by Murali Sir, GVHSS, Vattenad, Palakkad
  • IT Theory Model Questions - English Medium
    Prepared by Younus Saleem,Nibras English Medium School ,Moonniyur
  • Std X Malayalam Medium Theory Questions Prepared By IT@School
  • IT Practical Questions & answers Prepared by Jose Abraham Sir
  • Theory notes on Networking
  • Practice practical Work 1
  • Practice Practical Work 2
  • Practice Practical Work 3
  • ICT Lesson 4 ,The Language of Computers ~ English Version of Chapter IV
  • എന്റെ വിഭവഭൂപടം വര്‍ക്ക് ഷീറ്റ്
  • pdf tutorial for reference
  • Practical Questions
  • Notes By Rasheed Sir
  • English Version of Worksheet - Prepared by Jomon Johney, KPMVHSS, Poothotta
  • Work Sheet prepared by John Sir, HIBS, Varappuzha
  • English Version of Worksheet - Prepared by Jomon Johney, KPMVHSS, Poothotta
  • Class Notes
    Prepared By - Rasheed Odakkal, GVHSS Kondotty)
  • Ink scape Vector Graphic Editor WORKSHEETS
  • Notes for STD X - IT first Unit (Prepared By Rasheed Odakkal, SITC & RP [ICT‍ GVHSS Kondotty)
  • X ICT MODEL PRACTICAL QUESTIONS AND ANSWERS -KANNADA 
  •  ICT MODEL PRACTICAL QUESTIONS AND ANSWERS- GEOGRBA AND PYTHON -KANNADA
  • ICT MODEL PRACTICAL QUESTIONS AND ANSWERS FROM OTHER PORTIONS -KANNADA
  •  SSLC IT Model Exam 2014 Questions
    I.T Theory Questions - SSLC Model Exam By Subhash Soman, Bio Vision Blog
    I.T Practical Questions -Supporting Files - SSLC Model Exam By Subhash Soman, Bio Vision Blog
     
    I.T Practical Questions 2013 & Answers Prepared By Vipin Mahatma 
    I.T Model Examination Video Tutorial Series By Vipin Mahatma
  • Introduction
  • Inkscape
  • Tupi 2D Magic
  • Open Office
  • Geogebra
  • Qgis
  • Kompozer
  • Python
  • Tuesday, October 21, 2014

    ಧರ್ಮತ್ತಡ್ಕದಲ್ಲಿ ಕ್ರೀಡೋತ್ಸವ

    21.10.2014 ರಂದು ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 2014-15 ರ ಕ್ರೀಡೋತ್ಸವವು ಸಂಪನ್ನಗೊಂಡಿತು.
    ಉದ್ಘಾಟನಾ ಸಮಾರಂಭದಲ್ಲಿ ಶಾಲಾ ಮೇನೇಜರ್ ಶ್ರ್ರೀ.N.Subbanna Bhat ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯೆ ಕುಮಾರಿ ವಸಂತಿ ಕಾರ್ಯಕ್ರಮ ಉದ್ಘಾಟಿಸಿದರು. .ಯು.ಪಿ.ಶಾಲಾ ಮುಖ್ಯೋಪಾಧ್ಯಾಯ ಶ್ರೀ N.Laxminarayana Bhat ಗೌರವ ವಂದನೆ ಸ್ವೀಕರಿಸಿ ಶುಭ ಹಾರೈಸಿದರು. ಪ್ರಾಂಶುಪಾಲರಾದ ಶ್ರೀಎನ್.ರಾಮಚಂದ್ರಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸತೀಶ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿ E.H ಗೋವಿಂದ ಭಟ್ ವಂದಿಸಿದರು. ವಿದ್ಯಾರ್ಥಿಗಳು ಸಬ್ ಜೂನಿಯರ್,ಜೂನಿಯರ್,ಸೀನಿಯರ್ ವಿಭಾಗಗಳಲ್ಲಿ
    ಶಾಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಭಾಗವಹಿಸಿದರು. ಸಂಜೆ 4.00 ಗಂಟೆಗೆ ಸಮಾರೋಪ ಸಮಾರಂಭ ನಡೆದು ಬಹುಮಾನಗಳನ್ನು ವಿತರಿಸಲಾಯಿತು.

    31.10.14ರಂದು ಸೇವೆಯಿಂದ ನಿವೃತ್ತರಾಗುವ ಶ್ರೀ.ರಾಮನಾಯ್ಕ.ಎನ್ ಓಫೀಸ್ ಎಟೆಂಡೆಂಟ್ ಇವರ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ,ಅಧ್ಯಾಪಕ ವೃಂದದವರಿಗೆ , ಹಿತೈಷಿಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

    Monday, October 20, 2014

    ಐಟಿ ಮೇಳ 2014
       
       ಸೈಂಟ್.ಜೋಸೆಫ್..ಯು.ಪಿ.ಶಾಲೆ ಕಳಿಯೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾಮಟ್ಟದ ಐ ಟಿ  ಮೇಳದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಚಾಂಪಿಯನ್ ಶಿಪ್ ಪಡೆದ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು. ಭಾಗ್ಯ ಶ್ರೀ , ಶ್ರೀ ಗಣೇಶ್ , ಮೊಹಮ್ಮದ್ ತಂಸೀಲ್ , ಶ್ರೀಕಾಂತ್ , ಕಾರ್ತಿಕೇಯ .ಯನ್