Thursday, September 25, 2014

ವಿಜ್ಞಾನ ರಸಪ್ರಶ್ನೆ

      ಶಾಲಾ ಮಟ್ಟದ ವಿಜ್ಞಾನ ರಸಪ್ರಶ್ನೆ  ಸ್ಪರ್ಧೆಯು ತಾ.25.9.2014 ರಂದು ಜರಗಿ ಶ್ರದ್ಧಾ.M. 10thD ಪ್ರಥಮ ಸ್ಥಾನವನ್ನು ಪಡೆದು ಉಪಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದಳು. ಶ್ರೀಕಾಂತ್ ಪಿ.ವಿ. ಮತ್ತು ಸೌಮ್ಯಶ್ರೀ.. ಇವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ವನ್ನು ಪಡೆದುಕೊಂಡರು.

ವಿಜ್ಞಾನ ರಸಪ್ರಶ್ನೆ

      ಶಾಲಾ ಮಟ್ಟದ ವಿಜ್ಞಾನ ರಸಪ್ರಶ್ನೆ  ಸ್ಪರ್ಧೆಯು ತಾ.25.9.2014 ರಂದು ಜರಗಿ ಶ್ರದ್ಧಾ.M. 10th D ಪ್ರಥಮ ಸ್ಥಾನವನ್ನು ಪಡೆದು ಉಪಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದಳು. ಶ್ರೀಕಾಂತ್ ಪಿ.ವಿ. ಮತ್ತು ಸೌಮ್ಯಶ್ರೀ.. ಇವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ವನ್ನು ಪಡೆದುಕೊಂಡರು.

                    G.H.S.S Mangalpady ಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾಮಟ್ಟದ ಗಣಿತ ರಸಪ್ರಶ್ನೆ  ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಪಡೆದ ಶ್ರದ್ಧಾ M.ಈಕೆ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ.

                                           ಮಂಗಳಯಾನಕ್ಕೆ ಹರ್ಷ 
                 ವಿಜ್ಞಾನಿಗಳ ಸಾಧನೆಗೆ ಧರ್ಮತ್ತಡ್ಕದಲ್ಲಿ ಅಭಿನಂದನೆ
                            
                                ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ ಶಾಲಾ ಎಸೆಂಬ್ಲಿಯಲ್ಲಿ ಮಂಗಳಯಾನದ ಯಶಸ್ವಿಗೆ  ಶ್ರಮಿಸಿದ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

                            ಕಳೆದ ಕೆಲವು ವರ್ಷಗಳಿಂದ ಪರಿಶ್ರಮಪಟ್ಟು ಇದೀಗ ಭಾರತದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯುವಂತೆ ಸಾಧನೆಗೈದ ನಮ್ಮ ದೇಶದ ISRO ಸಂಸ್ಥೆಯ ಎಲ್ಲಾ ವಿಜ್ಞಾನಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

Wednesday, September 24, 2014

ಮಣ್ಣಂಗುಳಿ ಕ್ರೀಡಾಂಗಣದಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾಮಟ್ಟದ
ಪ್ರೌಢಶಾಲಾಮಟ್ಟ ಕೋಕೋ ಸ್ಪರ್ಧೆಯಲ್ಲಿ ಚಾಂಪಿಯನ್ ಶಿಪ್ (ಪ್ರಥಮ ಸ್ಥಾನ) ಪಡೆದ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲಾ ಹುಡುಗಿಯರ/ಹುಡುಗರ ತಂಡ.

Tuesday, September 23, 2014

ದುರ್ಗಾ ಹೈಯರ್ ಸೆಕಂಡರಿ ಶಾಲೆ ಕಾಞಂಗಾಡ್ ನಲ್ಲಿ ನಡೆದ ಕಾಸರಗೋಡು ರೆವೆನ್ಯೂ ಜಿಲ್ಲಾ ಮಟ್ಟದ ಹೈಸ್ಕೂಲ್ ವಿಭಾಗದ ಕನ್ನಡ ನ್ಯೂಸ್ ರೀಡಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ರೇಖಾ.KM. ಈಕೆ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕದ ವಿದ್ಯಾರ್ಥಿನಿ.

Sunday, September 21, 2014

September 21 - World Alzheimer's Day

ಸೆಪ್ಟಂಬರ್ 21 - ವಿಶ್ವ ಅಲ್ ಝೈಮರ್ಸ್ ದಿನ:
ಆಲ್‌ಝೈಮರ್‌‌ನ ಕಾಯಿಲೆ/ಅಲ್ಜಿಮರ್  ಎಂಬುದು ಬುದ್ಧಿಮಾಂದ್ಯತೆಯ ಅತ್ಯಂತ ಸಾಮಾನ್ಯ ಸ್ವರೂಪವಾಗಿದ್ದು, ಇದನ್ನು ಆಲ್‌ಝೈಮರ್‌‌ ಕಾಯಿಲೆ/ಅಲ್ಜಿಮರ್ , ಸಿನೈಲ್‌ ಡಿಮೆನ್ಷಿಯಾ ಆಫ್‌ ದಿ ಆಲ್‌ಝೈಮರ್‌ ಟೈಪ್‌ (SDAT ), ಪ್ರೈಮರಿ ಡೀಜನರೇಟಿವ್‌ ಡಿಮೆನ್ಷಿಯಾ ಆಫ್‌ ದಿ ಆಲ್‌ಝೈಮರ್‌ ಟೈಪ್‌ (PDDAT ), ಅಥವಾ ಆಲ್‌ಝೈಮರ್‌‌ನ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಈ ವಾಸಿಮಾಡಲಾಗದ, ಅಂಗಾವನತಿಯ, ಮತ್ತು ಮಾರಕ ಕಾಯಿಲೆಯನ್ನು ಅಲೋಯ್ಸ್‌‌ ಆಲ್‌ಝೈಮರ್‌‌ ಎಂಬ ಜರ್ಮನ್‌ ಮನೋವೈದ್ಯ ಮತ್ತು ನರರೋಗಶಾಸ್ತ್ರಜ್ಞನು 1906ರಲ್ಲಿ ಮೊದಲು ವಿವರಿಸಿದ ಹಾಗೂ ಈ ಕಾಯಿಲೆಗೆ ಅವನ ಹೆಸರನ್ನೇ ಇಡಲಾಯಿತು. ಬಹುತೇಕ ಸಂದರ್ಭಗಳಲ್ಲಿ, 65 ವರ್ಷಗಳಿಗೂ ಹೆಚ್ಚಿನ ವಯಸ್ಸಿನ ಜನರಲ್ಲಿ ಇದರ ರೋಗನಿರ್ಣಯವನ್ನು ಮಾಡಲಾಗುತ್ತದೆಯಾದರೂ, ಕಡಿಮೆ-ಚಾಲ್ತಿಯಲ್ಲಿರುವ ಆರಂಭದ-ಆಕ್ರಮಣದ ಆಲ್‌ಝೈಮರ್‌‌ ಕಾಯಿಲೆಯು ಸಾಕಷ್ಟು ಮುಂಚಿತವಾಗಿಯೇ ಸಂಭವಿಸಬಹುದು. 2006ರಲ್ಲಿ, ವಿಶ್ವಾದ್ಯಂತ 26.6 millionನಷ್ಟು ಸಂಖ್ಯೆಯ ಜನರು ಈ ಕಾಯಿಲೆಯಿಂದ ನರಳುತ್ತಿದ್ದರು. 2050ರ ವೇಳೆಗೆ ಪ್ರತಿ 85 ಜನರ ಪೈಕಿ ಒಬ್ಬರಿಗೆ ಆಲ್‌ಝೈಮರ್‌‌ ಕಾಯಿಲೆಯು ತಗುಲುತ್ತದೆ ಎಂದು ಊಹಿಸಲಾಗಿದೆ. ಪ್ರತಿ 68 ಸೆಕೆಂಡಿಗೆ ಒಬ್ಬರಂತೆ ಈ ಕಾಯಿಲೆಗೆ ಒಳಗಾಗುತ್ತಾರೆ