ವಿಜ್ಞಾನ ರಸಪ್ರಶ್ನೆ
ಶಾಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯು ತಾ.25.9.2014 ರಂದು ಜರಗಿ ಶ್ರದ್ಧಾ.M. 10thD ಪ್ರಥಮ ಸ್ಥಾನವನ್ನು ಪಡೆದು ಉಪಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದಳು. ಶ್ರೀಕಾಂತ್ ಪಿ.ವಿ. ಮತ್ತು ಸೌಮ್ಯಶ್ರೀ.ಇ. ಇವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ವನ್ನು ಪಡೆದುಕೊಂಡರು.
No comments:
Post a Comment