ವಿಜ್ಞಾನ ರಸಪ್ರಶ್ನೆ
ಶಾಲಾ
ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯು ತಾ.25.9.2014 ರಂದು
ಜರಗಿ ಶ್ರದ್ಧಾ.M. 10th
D ಪ್ರಥಮ ಸ್ಥಾನವನ್ನು ಪಡೆದು ಉಪಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾದಳು. ಶ್ರೀಕಾಂತ್
ಪಿ.ವಿ. ಮತ್ತು
ಸೌಮ್ಯಶ್ರೀ.ಇ. ಇವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ವನ್ನು ಪಡೆದುಕೊಂಡರು.
No comments:
Post a Comment