5 .8.18 ರಂದು ಮೀಯಪದವು ಶಾಲೆಯಲ್ಲಿ ಜರಗಿದ, ಕೇರಳ ಸ್ಟೇಟ್ ಲೈಬ್ರೆರಿ ಕೌನ್ಸಿಲ್ ನಡೆಸಿದ ಮಂಜೇಶ್ವರ ತಾಲೂಕು ಮಟ್ಟದ, ಹೈಸ್ಕೂಲ್ ವಿಭಾಗದ ವಾಚನ ಸ್ಪರ್ಧೆಯಲ್ಲಿ ಸಾತ್ವಿಕ್ ಕೃಷ್ಣ ಯನ್ 10D, ತೃತೀಯ ಸ್ಥಾನದೊಂದಿಗೆ ರೂ.1500 ನಗದು ಬಹುಮಾನಕ್ಕೆ ಅರ್ಹತೆ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ .
K.Swathi got Second place in Manjeshwar Sub District HSS level Independence Quiz -2018 held on 8.8.18 @ GHS Udyavar
Sathwik Krishna.N 10 D got Third Place in Manjeshwar Sub District HS level Independence Quiz -2018 held on 8.8.18 @ GHS Udyavar.
ಪ್ರೇಮಚಂದ್ ಜಯಂತಿಯ ಅಂಗವಾಗಿ ಪ್ರೇಮಚಂದ್ ಅವರ ಜೀವನ ಚರಿತ್ರೆಯ ಮಂಡನೆ - ಧನ್ಯಶ್ರೀ X D ಇವಳಿಂದ
Tuesday, August 07, 2018
ಧರ್ಮತ್ತಡ್ಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ಜಲಪಾತ ವೀಕ್ಷಣೆ : ಶ್ರೀ ದುರ್ಗಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ ಕಂಪ ಜಲಪಾತವನ್ನು ವೀಕ್ಷಿಸಿದರು. ವಿದ್ಯಾರ್ಥಿಗಳು ಜಲಪಾತವನ್ನು ವೀಕ್ಷಿಸಿ ಪುಳಕಿತಗೊಂಡರು.