Friday, January 13, 2017


ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪ್ರೌಢ ಶಾಲಾ ವಿಭಾಗದ ಗಾನಾಲಾಪಾನಂ, ಪದ್ಯಂ ಚೋಲ್ಲಲ್,ಪ್ರಶ್ನೋತ್ತರಿ ಸ್ಪರ್ಧೆಗಳಲ್ಲಿ ಎ ಗ್ರೇಡ್ ಪಡೆದ ಶ್ರೀ ದುರ್ಗಾಪರಮೇಶ್ವರಿ  ಹೈಯರ್ ಸೆಕಂಡರಿ ಶಾಲೆಯ ಒಂಬತ್ತನೇ ತರಗತಿಯ ಪ್ರಣವ ಕುಮಾರ್ ಎನ್ 



ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪ್ರೌಢ ಶಾಲಾ ವಿಭಾಗದ ಅಷ್ಟಪದಿ  ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಶ್ರೀ ದುರ್ಗಾಪರಮೇಶ್ವರಿ  ಹೈಯರ್ ಸೆಕಂಡರಿ  ಶಾಲೆಯ ಎಂಟನೇ  ತರಗತಿಯ ವಿದ್ಯಾರ್ಥಿ  ಸಾತ್ವಿಕ್ ಕೃಷ್ಣ  ಎನ್  

 

ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಸಂಸ್ಕೃತ ಕಲೋತ್ಸವದಲ್ಲಿ ಪ್ರೌಢ ಶಾಲಾ ವಿಭಾಗದ ನಾಟಕ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದ ಶ್ರೀ ದುರ್ಗಾಪರಮೇಶ್ವರಿ  ಹೈಯರ್ ಸೆಕಂಡರಿ  ಶಾಲಾ  ಮಕ್ಕಳ ತಂಡ 


 

Thursday, January 12, 2017

ಸಂಸ್ಕೃತ ಕಲೋತ್ಸವ


ತ್ರಿಕರಿಪುರದಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಸಂಸ್ಕೃತ ಕಲೋತ್ಸವದಲ್ಲಿ  ಪ್ರೌಢಶಾಲಾ ವಿಭಾಗದಲ್ಲಿ ದ್ವಿತೀಯಸ್ಥಾನಪಡೆದ ಶ್ರೀದುರ್ಗಾಪರಮೇಶ್ವರಿ  ಹೈಯರ್ ಸೆಕಂಡರಿ  ಶಾಲಾ ಮಕ್ಕಳ ತಂಡ



 


ಹೊಸದುರ್ಗ ಬಿ. ಆರ್ಸಿ. ಯಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಪ್ರೌಢ ಶಾಲಾ ಮಟ್ಟದ ಗಣಿತ ಸೆಮಿನಾರ್  ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ಶ್ರೀ ದುರ್ಗಾಪರಮೇಶ್ವರಿ  ಹೈಯರ್ ಸೆಕಂಡರಿ  ಶಾಲಾ ಒಂಬತ್ತನೇ ತರಗತಿಯ ವಿದ್ಯಾರ್ಥಿನಿ   ಅಪೂರ್ವ ಎಡಕ್ಕಾನ



Sunday, January 08, 2017

KASARAGOD REVENUE DISTRICT SCHOOL KALOTHSAVAM SITE  CLICK HERE
The following outstanding students of our school who were winners in Manjeshwar sub district school kalolstava, bagged the prizes in ksaragod revenue district school kalolstava held at GVHSS TRIKARIPUR.





Sl.No Item Name Participant Name Grade Point
         
1 Katharachana KRISHNA SHARMA M A 5
2 Kavitharachana AKSHATH KUMARI M A 5
3 Samasyapooranam AKSHATH KUMARI M A 5
4 Aksharaslokam APOORVA EDAKKANA A 5
5 Prasnothari PRANAVA KUMAR N B 3
6 Padyamchollal PRANAVA KUMAR N A 5
7 Prabhashanam RAKSHA CH A 5
8 Chambuprabhashanam ADHITHYA E H A 5
9 Padakam (Boys) SATHWIK N B 3
10 Padakam (Girls) DEEKSHA S B 3
11 Ashtapathi (Boys) SATHWIK KRISHNA N A 5
12 Ganalapanam (Boys) PRANAVA KUMAR N A 5
13 Nadakam ADHITHYA E H A 5
14 Vandematharam APOORVA EDAKKANA A 5
15 Sangha Ganam SATHWIK KRISHNA N A 5
16 Cartoon SHREE GANESH K C 1
17 Bharathanatyam (Girls) RAKSHA CH A 5
18 Prasangam - English NAVANEETH SHETTY B A 5
19 Prasangam - Hindi NAVANEETH SHETTY B B 3
20 Mono Act (Girls) RAKSHA CH A 5
21 Ganamela SATHWIK KRISHNA N A 5
APOORVA EDAKKANA IX C bagged 1st place in Kasaragod revenve district  MATHS seminar competition held at BRC HOSADURGA.