ಅಕ್ಟೋಬರ್ 20 ಮತ್ತು 21-10-2017ರಂದು ನಡೆದ ಶಾಲಾ ಮಟ್ಟದ ಕಲೋತ್ಸವದ ಕೆಲವು ಚಿತ್ರಣಗಳು.
ವಿಜ್ಞಾನ ಮೇಳ ಇದರ ಅಂಗವಾಗಿ ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡ್ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ಮಕ್ಕಳು ಉತ್ತಮ ಪ್ರದರ್ಶನವನ್ನು ನೀಡಿ ಎ ಗ್ರೇಡ್ ಪಡೆದುಗೊಂಡಿದ್ದಾರೆ.
Tuesday, October 17, 2017
ಕೊಡ್ಲಮೊಗರು ಶಾಲೆಯಲ್ಲಿ ಇತ್ತೀಚಿಗೆ ನಡೆದ ಸ್ಕೌಟ್ ಶಿಭಿರದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಮಕ್ಕಳು ಅಧ್ಯಾಪಕರೊಂದಿಗೆ .
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸಂಘಟಿಸಿದ ಮಂಜೇಶ್ವರ ತಾಲೂಕು ಮಟ್ಟದ ವಾಚನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಹಾಗು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದ ಅಪೂರ್ವ ಎಡಕ್ಕಾನ.
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸಂಘಟಿಸಿದ ಮಂಜೇಶ್ವರ ತಾಲೂಕು ಮಟ್ಟದ ವಾಚನ ಪರೀಕ್ಷೆಯಲ್ಲಿ ಉತ್ತೀರ್ಣನಾದ ಸಾತ್ವಿಕ್