ಮಂಗಳಯಾನಕ್ಕೆ ಹರ್ಷ
ವಿಜ್ಞಾನಿಗಳ
ಸಾಧನೆಗೆ ಧರ್ಮತ್ತಡ್ಕದಲ್ಲಿ ಅಭಿನಂದನೆ
ಧರ್ಮತ್ತಡ್ಕ
ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ ಶಾಲಾ
ಎಸೆಂಬ್ಲಿಯಲ್ಲಿ ಮಂಗಳಯಾನದ ಯಶಸ್ವಿಗೆ ಶ್ರಮಿಸಿದ
ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆ
ಸಲ್ಲಿಸಲಾಯಿತು.
ಕಳೆದ
ಕೆಲವು ವರ್ಷಗಳಿಂದ ಪರಿಶ್ರಮಪಟ್ಟು ಇದೀಗ ಭಾರತದ ಹೆಸರನ್ನು ಸುವರ್ಣಾಕ್ಷರಗಳಲ್ಲಿ
ಬರೆಯುವಂತೆ ಸಾಧನೆಗೈದ ನಮ್ಮ ದೇಶದ ISRO ಸಂಸ್ಥೆಯ ಎಲ್ಲಾ ವಿಜ್ಞಾನಿಗಳಿಗೆ ಈ
ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
No comments:
Post a Comment