PHARMACY AWARNESS CLASS
Pharmacy ಯ
ಕುರಿತಾದ ತಿಳುವಳಿಕಾ ತರಗತಿಯನ್ನು ತಾ.23.10.14 ರಂದು ಹತ್ತನೇ ಕ್ಲಾಸಿನ ಮಕ್ಕಳಿಗೆ Shree Jailesh M B.Pharm student of Acharya ; B.M.Reddy college of Pharmacy
– Banglore ಇವರಿಂದ ನೀಡಲಾಯಿತು.ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸಿ ತಮ್ಮ feed back ನ್ನು ನೀಡಿ ಪ್ರೋತ್ಸಾಹಿಸಿದರು.
No comments:
Post a Comment