Monday, October 20, 2014



ಸಮಾಜವಿಜ್ಞಾನ ಮೇಳ  2014

 
   ಸೈಂಟ್.ಜೋಸೆಫ್..ಯು.ಪಿ.ಶಾಲೆ ಕಳಿಯೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾಮಟ್ಟದ ಸಮಾಜವಿಜ್ಞಾನ ಮೇಳದಲ್ಲಿ ಹೈಸ್ಕೂಲ್ ವಿಭಾಗದಲ್ಲಿ ಚಾಂಪಿಯನ್ ಶಿಪ್ ಪಡೆದ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು. ಶ್ರದ್ಧಾ.ಯಂ, ವಿಖ್ಯಾತ್ ಎಸ್,ಜಯೇಶ್ .ಯಂ , ಶ್ರೀಕಾಂತ್.ಪಿ.ವಿ ಮತ್ತು ಕಾರ್ತಿಕೇಶ .ಪಿ

 

No comments: