ಅಕ್ಷರ
ಜ್ಯೋತಿ
ಕಲಿಯುವಿಕೆಯಲ್ಲಿ
ಹಿಂದಿರುವ ವಿದ್ಯಾರ್ಥಿಗಳಿಗೆ
ಅಕ್ಷರ
ಜ್ಯೋತಿ
ಯೆಂಬ
ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.10 ರಿಂದ 10.00 ರ ತನಕ ಕನ್ನಡ , ಹಿಂದಿ ,
ಇಂಗ್ಲೀಷ್ ಭಾಷೆಗಳಲ್ಲಿ ವಿಶೇಷ ತರಗತಿಗಳು ನಡಿಯುತ್ತಿವೆ . ಪರಿಣಾಮವಾಗಿ
ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.10 ರಿಂದ 10.00 ರ ತನಕ ಕನ್ನಡ , ಹಿಂದಿ ,
ಇಂಗ್ಲೀಷ್ ಭಾಷೆಗಳಲ್ಲಿ ವಿಶೇಷ ತರಗತಿಗಳು ನಡಿಯುತ್ತಿವೆ . ಪರಿಣಾಮವಾಗಿ
ವಿದ್ಯಾರ್ಥಿಗಳಲ್ಲಿ ಪ್ರಗತಿ ಕಂಡುಬಂದಿದ್ದು ರಕ್ಷಕರಿಂದ ಉತ್ತಮ ಪ್ರತಿಕ್ರಿಯೆ
ಲಭಿಸುತ್ತಿದೆ .
No comments:
Post a Comment