ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ ಶ್ರೀ
ದುರ್ಗಾಪರಮೇಶ್ವರಿ ಪ್ರೌಡಶಾಲೆ ಧರ್ಮತ್ತಡ್ಕದ ಮಕ್ಕಳು ಅಭಿನಯಿಸಿದ ಏಕೈಕ ಕನ್ನಡ ನಾಟಕ
"ಪ್ರಾಣ ವಾಯು ಉತ್ತಮ ನಟಿ ಪ್ರಶಸ್ತಿ ಯೊಂದಿಗೆ ದ್ವಿತೀಯ ಸ್ಥಾನವನ್ನು , ಉತ್ತಮ ನಟಿ
ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿ ಮತ್ತೊಮ್ಮೆಕನ್ನಡ ಮಕ್ಕಳ ಅಭಿನಯ ಚಾತುರ್ಯಕ್ಕೆ
ಸಾಕ್ಷಿಯಾದರು ಕಥಾ ನಾಯಕಿ ಹಳ್ಳಿ ಹುಡುಗಿ ಬೆಳ್ಳಿಯ ಪಾತ್ರಕ್ಕೆ ಜೀವ ತುಂಬಿ ಉತ್ತಮ
ನಟಿ ಪ್ರಶಸ್ತಿಗೆ ಪಾತ್ರಳಾದ ನಿಧಿ ಆರ್ ಶೆಟ್ಟಿ ... ಅಭಿನಂದನೆಗಳು ಟೀಮ್ " ಪ್ರಾಣ
ವಾಯು"...
No comments:
Post a Comment