#ಶ್ರೀ_ದುರ್ಗಾ_ಪರಮೇಶ್ವರಿ_ಹೈಸ್ಕೂಲ್_ಧರ್ಮತ್ತಡ್ಕ
ದ #2019_20 ನೇ.ಪ್ರಸಕ್ತ ಸಾಲಿನ ಕ್ರೀಡಾ ಕೂಟವು 5.10.2019 ನೇ ಶನಿವಾರ ಜರಗೀತು..
ಕ್ರೀಡಾ ಕೂಟವನ್ನು ಶಾಲಾ ರಕ್ಷಕ ಸಂಘದ ಅದ್ಯಕ್ಷ ರಾದ ಶ್ರೀ ಇಬ್ರಾಹಿಂ ಕ್ರೀಡಾ ಜ್ಯೋತಿ
ಯನ್ನು ಬೆಳಗಿಸಿ ಉದ್ಘಾಟಿಸಿದರು. ಈ ಕಾರ್ಯ ಕ್ರಮ ದಲ್ಲಿ ಹೈಯರ್ ಸೆಕಂಡರಿಯ
ಮುಖ್ಯೋಪಾಧ್ಯಾಯರಾದ ಶ್ರೀ Ramachandra Bhat ,ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ Mahalinga Bhat , ಶಾಲಾ ವ್ಯವಸ್ಥಾಪಕ ರಾದ ಶ್ರೀ SNbhat Nerolu ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದ್ಯಯರಾದ ಶ್ರೀ Govinda Bhat EH ಸ್ವಾಗತಿಸಿ ಅದ್ಯಾಪಿಕೆ ಶ್ರೀ ಮತಿ Sunitha Pakala ವಂದಿಸಿ ಶ್ರೀ Shivu Cherugoli ನಿರೂಪಿಸಿದರು.
No comments:
Post a Comment