ವಾಚನಾವಾರ- ಪಿ.ಎನ್. ಪಣಿಕ್ಕರ್ಚರಮದಿನ
ಶ್ರೀಯುತಪಿ.ಎನ್.ಪಣಿಕ್ಕರ್1909 ಮಾರ್ಚ್1 ರಂದುಗೋವಿಂದಪಿಳ್ಳೆಮತ್ತುಜಾನಕಿಅಮ್ಮರವರಪುತ್ರನಾಗಿಕೇರಳದಕೋಟ್ಟಾಯಂಜಿಲ್ಲೆಯನೀಲಂಪೇರೂರುನಲ್ಲಿಜನಿಸಿದರು. ವೃತ್ತಿಯಲ್ಲಿಅಧ್ಯಾಪಕರಾಗಿದ್ದರು. ಅವರುತನ್ನಬಾಲ್ಯವಿದ್ಯಾಭ್ಯಾಸದಲ್ಲಿಹೆಚ್ಚಿನಅಧ್ಯಯನಕ್ಕಾಗಿಅನುಭವಿಸಿದಪುಸ್ತಕಗಳಕೊರತೆಮುಂದಿನಸಮಾಜಕ್ಕೆಉಂಟಾಗಬಾರದುಎಂಬಮಹತ್ವಾಕಾಂಕ್ಷೆಯಿಂದಸನಾತನಧರ್ಮಂಲೈಬ್ರೆರಿಯನ್ನುತನ್ನಹುಟ್ಟೂರಲ್ಲಿ1926ರಲ್ಲಿಆರಂಭಿಸಿದರು.
ಶ್ರೀಯುತಪಣಿಕ್ಕರ್ರವರು1945 ರಲ್ಲಿತಿರುವಿತಾಂಕೂರುಗ್ರಂಥಶಾಲಾಸಂಘಂ
( Travancore Library Association)ಸ್ಥಾಪಿಸಿ47 ಗ್ರಾಮೀಣಲೈಬ್ರೆರಿಗಳನ್ನುಸ್ಥಾಪಿದರು. ಈಸಂಘದಘೋಷಣಾವಾಕ್ಯವೇ"ಓದಿರಿಮತ್ತುಬೆಳೆಯಿರಿ" ಎಂಬುದಾಗಿತ್ತು. 1956ರಲ್ಲಿಕೇರಳರಾಜ್ಯದಉದಯವಾದಾಗಇದುಕೇರಳಗ್ರಂಥಶಾಲಾಸಂಘವಾಗಿಗರೂಪೀಕರಣಗೊಂಡಿತು.
. ಶ್ರೀಯುತಪಿ.ಎನ್ಪಣಿಕ್ಕರ್ಓದುವಿಕೆಯಅಗತ್ಯಮತ್ತುಗ್ರಂಥಾಲಯಗಳಅಗತ್ಯದಬಗ್ಗೆಜನರಿಗೆಮನವರಿಕೆಮಾಡುತ್ತಾಕೇರಳರಾಜ್ಯದಗ್ರಾಮಗ್ರಾಮಗಳಲ್ಲಿಸಂಚರಿಸಿಜನರನ್ನುಒಟ್ಟುಗೂಡಿಸಿಅಲ್ಲಲ್ಲಿಲೈಬ್ರೆರಿಸ್ಥಾಪಿಸಲುಪ್ರೇರಣೆನೀಡಿದರು. ಇದರಿಂದಪ್ರೇರೇಪಿತರಾಗಿಸಾಧಾರಣ6000 ಲೈಬ್ರೆರಿಗಳುಈಶೃಂಖಲೆಯಲ್ಲಿಸೇರಿದವು.
1975ರಲ್ಲಿಯುನೆಸ್ಕೋ(UNESCO) ಸಂಸ್ಥೆಯಿಂದಕೇರಳಗ್ರಂಥಶಾಲಾಸಂಘಕ್ಕೆಕೃಪಾಸಖಾಯಅವಾರ್ಡ್ಲಭಿಸಿತು. ಶ್ರೀಯುತಪಿ.ಎನ್. ಪಣಿಕ್ಕರ್ರವರು.1977ರತನಕಸುಧೀರ್ಘ32 ವರ್ಷಗಳಕಾಲ ಗ್ರಂಥಶಾಲಾಸಂಘದಪ್ರಧಾನ
ಕಾರ್ಯದರ್ಶಿಯಾಗಿಕಾರ್ಯನಿರ್ವಹಿಸಿದರು. 1977ರಲ್ಲಿಈಗ್ರಂಥಶಾಲಾಸಂಘವುಕೇರಳಸರಕಾರದಆಧೀನಕ್ಕೆಸೇರಿತು. ನಂತರಈಸಂಘವನ್ನುಕೇರಳಸ್ಟೇಟ್ಲೈಬ್ರೆರಿಕೌನ್ಸಿಲ್( Kerala State Library Coucil)ಎಂದುಹೆಸರಿಸಿಪ್ರಜಾಪ್ರಭುತ್ವಚೌಕಟ್ಟುನೀಡಿಹಣಕಾಸುನೆರವುನೀಡಲಾರಂಬಿಸಿತು.
1977ರಲ್ಲಿಅವರು ಕೇರಳಎಸೋಸಿಯೇಶನ್ಫೋರ್ನೋನ್ಫಾರ್ಮಲ್ಎಜುಕೇಶನ್ಎಂಡ್ಡೆವೆಲಪ್ಮೆಂಟ್( ) ಸ್ಥಾಪಿಸಿದರು. ಇದುಕೇರಳಸಾಕ್ಷರತಾಮಿಷನ್ಆರಂಭಕ್ಕೆನಾಂದಿಹಾಡಿತು.
ಪಿ.ಎನ್ಪಣಿಕ್ಕರ್ರವರು1995 ಜೂನ್19ರಂದುಅವರ86 ನೇವಯಸ್ಸಿನಲ್ಲಿವಿಧಿವಶರಾದರು. ಅವರಗೌರವಾರ್ಥಸಾಹಿತ್ಯಲೋಕಕ್ಕೆಅವರುಸಲ್ಲಿಸಿದಅಪಾರಸೇವೆಯಸ್ಮರಣೆಗಾಗಿಕೇರಳಸರಕಾರಪ್ರತೀವರ್ಷಜೂನ್19ರಂದುಎಲ್ಲಾಶಾಲೆ,ಕಾಲೇಜುಸಾರ್ವಜನಿಕಸಂಘಸಂಸ್ಥೆಗಳಲ್ಲಿವಾಚನಾದಿನ( Reading Day)ವಾಗಿಯೂಅಂದಿನಿಂದಒಂದುವಾರದತನಕವಾಚನಾಸಪ್ತಾಹಆಚರಿಸುತ್ತಾಮಕ್ಕಳಲ್ಲೂ ಸಾರ್ವಜನಿಕರಲ್ಲೂಓದಿನಮಹತ್ವವನ್ನುನೆನಪಿಸಿಸಾಹಿತ್ಯಲೋಕದೆಡೆಗೆಆಕರ್ಷಿಸುವಪ್ರಯತ್ನನಡೆಸಲುಪ್ರೋತ್ಸಾಹಿಸುತ್ತದೆ.
Paper Presentation by DEEKSHA S ( X C)
No comments:
Post a Comment