Tuesday, July 29, 2014

FIFA WORLD CUP 2014 ಪ್ರಯುಕ್ತ   WORLD CUP   ವಿಜೇತರಾಗುವ  

ತಂಡಗಳು ಅತೀ ಹೆಚ್ಚು  ಗೋಲು ಬಾರಿಸುವ ಆಟಗಾರ     

ಯಾರಾಗಿರಬಹುದೆಂದು ಆಟಗಳನ್ನು ವಿಶ್ಲೇಷಿಸಿ  ಊಹಿಸಿ  ಚೀಟಿಗಳನ್ನು  

ಬರೆಯಲು ಶಾಲಾಮಕ್ಕಳಿಗೆ ಸೂಚಿಸಲಾಗಿತ್ತು.  ಸರಿಯುತ್ತರದ ಚೀಟಿಗಳಲ್ಲಿ  

ಅದೃಷ್ಟ  ಚೀಟಿಯನ್ನು  ಆರಿಸಿ  ಬಹುಮಾನಗಳನ್ನು  15 / 7 / 14  ರಂದು ಶಾಲಾ

ವಿಶೇಷ ಎಸೆಂಬ್ಲಿಯಲ್ಲಿ  ನೀಡಲಾಯಿತುಮಕ್ಕಳಿಂದ ಉತ್ತಮ ಪ್ರತಿಕ್ರಿಯೆ 

 ವ್ಯಕ್ತವಾಯಿತು .








No comments: