Sunday, July 27, 2014


ಮಂಜೇಶ್ವರ  ಉಪಜಿಲ್ಲಾಮಟ್ಟದ  ಚೆಸ್  ಸ್ಪರ್ದೆಯ  ವಿಜೇತರು


                        ಇತ್ತೀಚೆಗೆ  ಜರಗಿದ  ಮಂಜೇಶ್ವರ  ಉಪಜಿಲ್ಲಾಮಟ್ಟದ  ಚೆಸ್  ಸ್ಪರ್ದೆಯ ಲ್ಲಿ  ಹುಡುಗರ 

ಸಬ್ ಜೂನಿಯರ್ ವಿಭಾಗದಲ್ಲಿ ದ್ವಿತೀಯ  ಸ್ಥಾನವನ್ನು  ಶರತ್ ಚಂದ್ರ  ಮತ್ತು  ಜೂನಿಯರ್  ವಿಭಾಗದಲ್ಲಿ

ಶ್ರೀಕಾಂತ್ . ಪಿ . ಇವರು ತಮ್ಮದಾಗಿಸಿಕೊಂಡು  ಜಿಲ್ಲಾಮಟ್ಟದ  ಸ್ಪರ್ದೆಗೆ  ಆಯ್ಕೆಯಾಗಿದ್ದಾರೆ .   





No comments: