Monday, July 28, 2014

                    
                        ಮಂಜೇಶ್ವರ ಉಪಜಿಲ್ಲಾಮಟ್ಟದ ಸಯನ್ಸ್ ಸೆಮಿನಾರ್
            

                2014 – 15 ನೇ ಶಾಲಾ ಶೈಕ್ಷಣಿಕ ವಷ೯ದ ಮಂಜೇಶ್ವರ ಉಪಜಿಲ್ಲಾಮಟ್ಟದಲ್ಲಿ ಜರಗಿದ ' ಕೃಷಿಯಲ್ಲಿ ಆವಿಷ್ಕಾರಗಳು - ಮಾನ್ಯತೆ ಮತ್ತು ಪರಿಹಾರ ' ಎಂಬ ವಿಷಯದಲ್ಲಿ ಜರಗಿದ ಸಯನ್ಸ್ ಸೆಮಿನಾರ್ ನಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ  ಆಯ್ಕೆಯಾದ ಶ್ರದ್ಧಾ .ಯಂ. 10thಡಿ.




No comments: