FIFA WORLD CUP 2014 ಪ್ರಯುಕ್ತ WORLD CUP ವಿಜೇತರಾಗುವ
ತಂಡಗಳು , ಅತೀ ಹೆಚ್ಚು ಗೋಲು ಬಾರಿಸುವ ಆಟಗಾರ
ಯಾರಾಗಿರಬಹುದೆಂದು ಆಟಗಳನ್ನು ವಿಶ್ಲೇಷಿಸಿ ಊಹಿಸಿ ಚೀಟಿಗಳನ್ನು
ಬರೆಯಲು ಶಾಲಾಮಕ್ಕಳಿಗೆ ಸೂಚಿಸಲಾಗಿತ್ತು. ಸರಿಯುತ್ತರದ ಚೀಟಿಗಳಲ್ಲಿ
ಅದೃಷ್ಟ ಚೀಟಿಯನ್ನು ಆರಿಸಿ ಬಹುಮಾನಗಳನ್ನು 15 / 7 / 14 ರಂದು ಶಾಲಾ
ವಿಶೇಷ ಎಸೆಂಬ್ಲಿಯಲ್ಲಿ ನೀಡಲಾಯಿತು. ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ
ವ್ಯಕ್ತವಾಯಿತು .

No comments:
Post a Comment