ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆ ಧರ್ಮತ್ತಡ್ಕ ಶಾಲೆಯ ಮುಖಾಂತರ ನೇರೆಸಂತ್ರಸ್ತರಿಗೆ ಅಗತ್ಯ ವಾಗುವ ವಸ್ತು ಗಳನ್ನು ಸಂಗ್ರಹಿಸಿ NSS ಘಟಕಕ್ಕೆ ಹಸ್ತಾಂತರಿಸಲಾಯಿತು.
ಈ ನಿಟ್ಟಿನಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಕೇರಳದ ನಾಡಿನಲ್ಲಿ ಉಂಟಾದ ಭೀಕರವಾದ ದುರಂತದ ಸಂತ್ರಸ್ತರಿಗಾಗಿ
ಸಹಾಯ ಮಾಡುವ ಸಲುವಾಗಿ ಅಗತ್ಯ ವಸ್ತುಗಳನ್ನು ಶಾಲೆಯ ವಿದ್ಯಾರ್ಥಿ ಅಧ್ಯಾಪಕರಿಂದ ಸಂಗ್ರಹಿಸಲಾಯಿತು. . ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರಾಮಚಂದ್ರ ಭಟ್ ನೇರೋಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಅಧ್ಯಾಪಕರಾದ ಶ್ರೀ ಸತೀಶ್ ಕುಮಾರ್ ಶೆಟ್ಟಿ ಓಡ್ಡಂಬೆಟ್ಟು, ಶ್ರೀ ಗೋವಿಂದ ಭಟ್, ಶ್ರೀ ಅಶೋಕ ,ಶ್ರೀ ಶಿವಪ್ರಸಾದ್ ಚೆರುಗೋಳಿ, ಶ್ರೀ ರಾಜ್ ಕುಮಾರ್, ಶ್ರೀ ಪ್ರಶಾಂತ್ ಹೊಳ್ಳ ,ಶ್ರೀ ಸಂತೋಷ್ ಕುಮಾರ್,ಶ್ರೀ ಪ್ರದೀಪ್, ಉಣ್ಣಿ ಕೃಷ್ಣನ್ ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

No comments:
Post a Comment