Friday, November 14, 2014



ಮಕ್ಕಳ ದಿನ

ಭಾರತದಲ್ಲಿ ನವೆಂಬರ್ 14 ನ್ನು 'ಮಕ್ಕಳ ದಿನ 'ವನ್ನಾಗಿ ಆಚರಿಸಲಾಗುತ್ತದೆ. ಚಿಣ್ಣರಲ್ಲಿ ಸಹಬಾಳ್ವೆಯನ್ನು ಮತ್ತು ಅರಿವನ್ನು ಹೆಚ್ಚಿಸುವುದು ಇದರ ಉದ್ದೇಶ. ಬಾಲ್ಯವನ್ನು ಆಚರಿಸುವುದಕ್ಕೆ ಮತ್ತು ಮಕ್ಕಳ ಕಲ್ಯಾಣ ಕುರಿತು ಅರಿವನ್ನು ಮೂಡಿಸುವುದಕ್ಕೆ ಈ ದಿನವನ್ನುಮುಡಿಪಾಗಿಡಲಾಗಿದೆ. ಮೊದಲ ಬಾರಿಗೆ ಈ ದಿನವನ್ನು 1963 ರ ನವೆಂಬರ್ 14 ರಂದು ಮಕ್ಕಳ ದಿನವನ್ನು  ಆಚರಿಸಲಾಯಿತು.

           1889 ನವೆಂಬರ್ 14 , ಪಂಡಿತ್ ಜವಹರಲಾಲ್ ನೆಹರೂರವರ ಜನ್ಮದಿನ. ಸ್ವಾತಂತ್ರ್ಯ ಹೋರಾಟಗಾರ, ಪ್ರಥಮ ಪ್ರಧಾನಿಯಾದ ಇವರು ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದರು. ಮಕ್ಕಳಿಂದ 'ಚಾಚಾ' ಎ೦ದು ಕರೆಯಲ್ಪಟ್ಟರು .


No comments: