ರಾಷ್ಟ್ರೀಯ
ಶಿಕ್ಷಣ ದಿನಾಚರಣೆ(NOVEMBER 11)
ಇಂದು
ಸ್ವತಂತ್ರ ಭಾರತದ ಮೊತ್ತಮೊದಲ
ಶಿಕ್ಷಣ ಸಚಿವರಾಗಿದ್ದ ಅಬ್ದುಲ್
ಕಲಾಂ ಅಜಾದ್ ಅವರು ಹುಟ್ಟಿದ
ದಿನ.ಶಿಕ್ಷಣ ಮಂತ್ರಿಯಾಗಿ
ಅವರು ಈ ಕ್ಷೇತ್ರದಲ್ಲಿ ಮಾಡಿದ
ಸಾಧನೆ ಗಮನಾರ್ಹ.ಆದ್ದರಿಂದ
ಪ್ರತಿವರ್ಷ ಈ ದಿನವನ್ನು ರಾಷ್ಟ್ರೀಯ ಶಿಕ್ಷಣ
ದಿನವನ್ನಾಗಿ ಆಚರಿಸಲಾಗುತ್ತದೆ.
No comments:
Post a Comment