ಮಕ್ಕಳ
ದಿನ
ಭಾರತದಲ್ಲಿ
ನವೆಂಬರ್ 14
ನ್ನು
'ಮಕ್ಕಳ
ದಿನ 'ವನ್ನಾಗಿ
ಆಚರಿಸಲಾಗುತ್ತದೆ.
ಚಿಣ್ಣರಲ್ಲಿ
ಸಹಬಾಳ್ವೆಯನ್ನು ಮತ್ತು ಅರಿವನ್ನು
ಹೆಚ್ಚಿಸುವುದು ಇದರ ಉದ್ದೇಶ. ಬಾಲ್ಯವನ್ನು
ಆಚರಿಸುವುದಕ್ಕೆ ಮತ್ತು ಮಕ್ಕಳ
ಕಲ್ಯಾಣ ಕುರಿತು ಅರಿವನ್ನು ಮೂಡಿಸುವುದಕ್ಕೆ ಈ ದಿನವನ್ನುಮುಡಿಪಾಗಿಡಲಾಗಿದೆ.
ಮೊದಲ
ಬಾರಿಗೆ ಈ ದಿನವನ್ನು 1963
ರ
ನವೆಂಬರ್ 14 ರಂದು
ಮಕ್ಕಳ ದಿನವನ್ನು
ಆಚರಿಸಲಾಯಿತು.
1889
ನವೆಂಬರ್
14
, ಪಂಡಿತ್
ಜವಹರಲಾಲ್ ನೆಹರೂರವರ ಜನ್ಮದಿನ.
ಸ್ವಾತಂತ್ರ್ಯ
ಹೋರಾಟಗಾರ, ಪ್ರಥಮ
ಪ್ರಧಾನಿಯಾದ ಇವರು ಮಕ್ಕಳನ್ನು
ಅತಿಯಾಗಿ ಪ್ರೀತಿಸುತ್ತಿದ್ದರು.
ಮಕ್ಕಳಿಂದ
'ಚಾಚಾ'
ಎ೦ದು
ಕರೆಯಲ್ಪಟ್ಟರು .
No comments:
Post a Comment