Wednesday, October 08, 2014



                ವಿಶ್ವಾಮಿತ್ರ ಪ್ರತಿಷ್ಠಾನ, ಉಳುವಾನ

         ಇದರ ಆಶ್ರಯದಲ್ಲಿ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಗೆ  "ಮುಂದಿನ ಆದರ್ಶ ಸಾಮಾಜಿಕ ಜೀವನದಲ್ಲಿ ನಿಮ್ಮ ಗುರಿ ಮತ್ತು ಯೋಜನೆಗಳು" ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ನಡೆದಿತ್ತು. ಉತ್ತಮ ಪ್ರಬಂಧ ರಚಿಸಿದ 10 ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವು 8|10|14 ರಂದು ಶಾಲೆಯಲ್ಲಿ ನಡೆಯಿತು.ವಿಜೇತರಿಗೆ ಬಹುಮಾನ ವಿತರಿಸಲಾಯಿತು.
 
  ಕಾರ್ಯಕ್ರಮದ ಅಧ್ಯಕ್ಷತೆ  : ಎನ್.ರಾಮಚಂದ್ರ ಭಟ್ H
    ಸಂವಾದ&ಶುಭಹಾರೈಕೆ  : (1) U.Ramachandra Rtd.HM      Uluvana
                                          (2) ShriKrishna Bhat Uluvana
         

No comments: