Wednesday, October 08, 2014



School  Level Science,Social,Maths

 IT & Work Experience Fair-2014-15

                     ಶಾಲಾ ಮಟ್ಟದ ಶಾಸ್ತ್ರ ಮೇಳವು 8.10.14 ರಂದು ನಡೆಯಿತು.ಉದ್ಘಾಟನಾ ಸಮಾರಂಭದಲ್ಲಿಅಧ್ಯಕ್ಷತೆ ವಹಿಸಿ ಶಾಲಾ ಮೇನೇಜರ್ ಶ್ರೀ ಎನ್.ಸುಬ್ಬಣ್ಣ ಭಟ್ ಶುಭ ಹಾರೈಸಿದರು.ಶಾಲಾಮುಖ್ಯೋಪಾಧ್ಯಾಯರು ಪ್ರಾಸ್ತಾವಿಕ ಭಾಷಣ ಮಾಡಿದರು.ಅಧ್ಯಾಪಕ E.H.Govinda Bhat ಶುಭ ಹಾರೈಸಿದರು. 10th D ತರಗತಿಯ ಶ್ವೇತಾ.P ಸ್ವಾಗತಿಸಿ ಧನ್ಯ .H ವಂದಿಸಿದಳು.

                     ನಂತರ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದರು.ಸಂಜೆ 3.30 ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು  ವಿತರಿಸಲಾಯಿತು.

No comments: