ಇಂದು ಹರತಾಳ :
ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ನಾಳೆ CPIM ಹರತಾಳಕ್ಕೆ ಕರೆ ನೀಡಿದೆ . ಇಂದು ಸಂಜೆ ಸೀತಾಂಗೋಳಿ ಅಪ್ಸರಾ ಮಿಲ್ ಬಳಿ ಕುಂಬಳೆ ಶಾಂತಿ ಪಳ್ಳ ಗೋಪಾಲಕ್ರಷ್ಣ ಹಾಲ್ ಸಮೀಪ ವಾಸವಿರುವ ಮುರಳಿ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಇರಿದು ಕೊಲೆಮಾಡಲಾಗಿದೆ . ಈತ CPIM ನ ಸಕ್ರಿಯ ಕಾರ್ಯಕರ್ತನಾಗಿದ್ದಾನೆ . ಇದನ್ನು ಪ್ರತಿಭಟಿಸಿ CPIM ಇಂದು ಹರತಾಳಕ್ಕೆ ಕರೆ ನೀಡಿದೆ.

No comments:
Post a Comment