INDEPENDENCE DAY CELEBRATION
15.8.2014 ರಂದು ಬೆಳಿಗ್ಗೆ 9.30 ಕ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ
ಶ್ರೀ N.ರಾಮಚಂದ್ರ ಭಟ್ ಧ್ವಜಾರೋಹಣಗೈದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾಮೇನೇಜರ್ ಎನ್.ಸುಬ್ಬಣ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ N.ರಾಮಚಂದ್ರ ಭಟ್, ಶ್ರೀಮತಿ ಸತ್ಯಾವತಿ ಟೀಚರ್ , ಶ್ರೀ ಸತೀಶ್ ಮಾಸ್ತರ್ ಮಾತನಾಡಿದರು.ಸಭಾಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದಕಾರ್ಯಕ್ರಮ ವೈವಿಧ್ಯ ಕಾರ್ಯಕ್ರಮ ನಡೆಯಿತು.10 ಸಿ ತರಗತಿಯ ಕಾರ್ತಿಕೇಶ ಸ್ವಾಗತಿಸಿ 10 ಡಿ ತರಗತಿಯ ಶ್ವೇತಾವಂದಿಸಿದಳು. 10 ಎ ತರಗತಿಯ ಗೌತಮಿ ಹಾಗೂ ಝಾಕಿಯಾ ಕಾರ್ಯಕ್ರಮನಿರೂಪಿಸಿದರು.
No comments:
Post a Comment