ಧರ್ಮತ್ತಡ್ಕ ಎ.ಯು.ಪಿ.ಶಾಲೆ ಮತ್ತು ಶ್ರೀ ದುರ್ಗಾಗಪರಮೇಶ್ವರಿ ಹೈಯರ್ ಸೆಕೆಂಡರಿ
ಶಾಲೆಗಳಲ್ಲಿ ಜಂಟಿಯಾಗಿ ದಿನಾಂಕ 14.8.2014ನೇ ಗುರುವಾರ ಸಂಸ್ಕ್ರತ ದಿನವನ್ನು
ಆಚರಿಸಲಾಯಿತು. ಶಾಲಾ ಪ್ರಬಂಧಕರಾದ ಶ್ರೀ ಎನ್ ಸುಬ್ಬಣ್ಣ ಭಟ್ ದೀಪ ಬೆಳಗಿಸಿ
ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎರಡೂ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ
ಅಧ್ಯಾಪಕಿ ಶ್ರೀಮತಿ ಸತ್ಯವತಿ ಮೊದಲಾದವರು ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಅನಂತರ
ದಿನಾಚರಣೆಯ ಭಾಗವಾಗಿ ಆಯೋಜಿಸಿದ್ದ ಪ್ರದರ್ಷಿನಿಯನ್ನು ಶಾಲಾ ಪ್ರಬಂಧಕರು
ಉದ್ಘಾಟಿಸಿದರು. ಎಲ್ಲಾ ಮಕ್ಕಳು ಪ್ರದರ್ಷಿನಿಯನ್ನು ವೀಕ್ಷಿಸಿದರು.
No comments:
Post a Comment