Friday, August 15, 2014

INDEPENDENCE DAY CELEBRATION   
                                                                                   



15.8.2014 ರಂದು ಬೆಳಿಗ್ಗೆ 9.30 ಕ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ
ಶ್ರೀ N.ರಾಮಚಂದ್ರ ಭಟ್ ಧ್ವಜಾರೋಹಣಗೈದರು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾಮೇನೇಜರ್ ಎನ್.ಸುಬ್ಬಣ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು ಶ್ರೀ N.ರಾಮಚಂದ್ರ ಭಟ್, ಶ್ರೀಮತಿ ಸತ್ಯಾವತಿ ಟೀಚರ್ , ಶ್ರೀ ಸತೀಶ್ ಮಾಸ್ತರ್ ಮಾತನಾಡಿದರು.ಸಭಾಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದಕಾರ್ಯಕ್ರಮ ವೈವಿಧ್ಯ ಕಾರ್ಯಕ್ರಮ ನಡೆಯಿತು.10 ಸಿ ತರಗತಿಯ ಕಾರ್ತಿಕೇಶ ಸ್ವಾಗತಿಸಿ 10 ಡಿ ತರಗತಿಯ ಶ್ವೇತಾವಂದಿಸಿದಳು. 10 ಎ ತರಗತಿಯ ಗೌತಮಿ ಹಾಗೂ ಝಾಕಿಯಾ ಕಾರ್ಯಕ್ರಮನಿರೂಪಿಸಿದರು.


No comments: