ರಕ್ಷಕ ಶಿಕ್ಷಕ
ಸಂಘದ ಮಹಾಸಭೆ
ತಾ 09.07.2014ರಂದು ಶಾಲಾ ರಕ್ಷಕ
ಶಿಕ್ಷಕ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ moidu kutti master ಅವರ
ಅಧ್ಯಕ್ಷತೆಯಲ್ಲಿ ಜರಗಿತು . ಶಾಲಾ ಮ್ಯಾನೇಜರ್ ಶ್ರೀ ಯನ್ ಸುಬ್ಬಣ್ಣ ಭಟ್ ಶುಭಾಶಂಸನೆಗೈದರು..
ಸಭೆಯಲ್ಲಿ ಶಾಲಾ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು. 2014–15ನೇ
ಶೈಕ್ಷಣಿಕ
ವರ್ಷದ
ನೂತನ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು.
ನೂತನ
ಪದಾಧಿಕಾರಿಗಳು :
PRESIDENT :
MOIDUKUTTY MASTER
VICE PRESIDENT :
GEETHA SAVITHRI
MPTA PRESIDENT : SHANTHA KUMARI
MPTA VICEPRESIDENT : WIMLA
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯನ್ ರಾಮಚಂದ್ರ ಭಟ್ ಪ್ರಾಸ್ತಾವಿಕ
ಮಾತುಗಳನ್ನಾಡಿದರು.
ಅಧ್ಯಾಪಕ
ಶ್ರೀ ಸತೀಶ್ ಶೆಟ್ಟಿ ಸ್ವಾಗತಿಸಿ,ಅಧ್ಯಾಪಿಕೆ ಶ್ರೀಮತಿ ಸತ್ಯಾವತಿ ಕೆ ವಂದಿಸಿದರು.
No comments:
Post a Comment