Wednesday, October 24, 2018

ಧರ್ಮತ್ತಡ್ಕ ವಿದ್ಯಾಲಯದಲ್ಲಿ ಶಾಲಾ ಕಲೋತ್ಸವ : ಶಾಲಾ ಮಟ್ಟದ ಕಲೋತ್ಸವವು  ಧರ್ಮತ್ತಡ್ಕದಲ್ಲಿ ಶಾಲಾ ವ್ಯವಸ್ಥಾಪಕರಾದ ಶ್ರೀ ಯನ್  ಶಂಕರನಾರಾಯಣ ಭಟ್ ಇವರು ದೀಪ ಬೆಳಗಿಸಿ ಉದ್ಘಾಟಿಸುವುದರ ಮೂಲಕ ನೆರವೇರಿತು. ನಿವೃತ್ತ ಅಧ್ಯಾಪಿಕೆ ಶ್ರೀಮತಿ ಸತ್ಯವತಿ ಟೀಚರ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು. ಹಿರಿಯ ಅಧ್ಯಾಪಕ ಶ್ರೀ ನರಸಿಂಹ ಸರ್ ಶುಭ ಹಾರೈಸಿದರು. . ಶಿಕ್ಷಕರರಾದ ಶ್ರೀ ಗೋವಿಂಧ ಭಟ್ ಸ್ವಾಗತಿಸಿ ನಿರೂಪಿಸಿದರು. ಶ್ರೀಮತಿ ಸುನೀತಾ ಧನ್ಯವಾದವಿತ್ತರು. ಸುಮಾರು 120ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕಲೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ದಿಸಿದರು. ಶಾಲಾ PTA ವತಿಯಿಂದ ಸಿಹಿತಿಂಡಿ ಊಟದ ವಿತರಣೆ ಜರಗಿತು. 










No comments: