Wednesday, October 24, 2018

ಕೇರಳ ಆರೋಗ್ಯ ಇಲಾಖೆ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲಾಗುವ ಟೆಟಾನಸ್ ಪ್ರತಿರೋಧ ಲಸಿಕೆಯು ವಿದ್ಯಾಲಯದಲ್ಲಿ ನಡೆಯಿತು. ಪುತ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಯವರ ನೇತೃತ್ವದಲ್ಲಿ ಲಸಿಕಾ ಕಾರ್ಯಕ್ರಮ ನೆರವೇರಿತು. 



No comments: