Wednesday, November 29, 2017

ಸಿ ಜೆ ಹೆಚ್ ಯಸ್ ಯಸ್ ಚೆಮ್ನಾಡ್ ನಲ್ಲಿ ನಡೆದ ಕಾಸರಗೋಡು  ಕಂದಾಯ ಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದ ವಿದ್ಯಾರ್ಥಿನಿ ಕುಮಾರಿ  ಕೆ ಯಸ್ ಸ್ವರ್ಣ ಹಿಂದಿ ಕವಿತಾ ರಚನಾ ಸ್ಪರ್ಧೆಯಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 


No comments: