STEPS ಯೋಜನೆಯ ಅಂಗವಾಗಿ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ತಾ 10-10-14 ರಂದು Motivation Class ನಡೆಸಲಾಯಿತು. GHSS ಮಂಗಲ್ಪಾಡಿಯ ಅಧ್ಯಾಪಕರಾದ ಲಕ್ಷ್ಮೀಕಾಂತ ಮತ್ತು ಪ್ರವೀಣ್ ಕುಮಾರ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಶಾಲಾ ಮೇನೇಜರ್ ಶ್ರೀ ಯನ್ ಸುಬ್ಬಣ್ಣ ಭಟ್ ಅವರು ತರಗತಿಯನ್ನು ಉದ್ಘಾಟಿಸಿದರು.
ಅದೇ ದಿನ ಮಧ್ಯಾಹ್ನ ನಂತರ ರಕ್ಷಕರಿಗೆ ತರಬೇತಿಯನ್ನು ನೀಡಲಾಯಿತು.
No comments:
Post a Comment