ದಸರಾ ನಾಡಹಬ್ಬ
ದಸರಾ ನಾಡಹಬ್ಬದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಮತ್ತು ಚಿತ್ರ ರಚನಾ ಸ್ಪರ್ಧೆಯು ಜರಗಿತು.ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಈ ಕೆಳಗಿನ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಬಾಚಿಗೊಂಡರು.
ಪ್ರಬಂಧ ಸ್ಪರ್ಧೆ
ಪ್ರಥಮ : ಶ್ರೀಶ ನಾರಾಯಣ ಸಿ.ಕೆ. 9thD
ದ್ವಿತೀಯ : ಶ್ವೇತ ಪಿ. 10th D
ತೃತೀಯ : ರೇಖಾ ಕೆ.ಯಂ. 9thC
ಚಿತ್ರ ರಚನಾ ಸ್ಪರ್ಧೆ
ಪ್ರಥಮ : ಶ್ರೀ ಗಣೇಶ್ ಎನ್ 8thD
ದ್ವಿತೀಯ : ಮಿತುನ್ 8th D
ತೃತೀಯ : ಮಹೇಶ್ 10th D
1 comment:
ದಸರಾ ನಾಡಹಬ್ಬದ ಆಚರಣೆಗಾಗಿ ಅಭಿನಂದನೆಗಳು
Post a Comment