ಭಾರತದ ಪ್ರಧಾನಿಯವರ ಭಾಷಣ
ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯಲ್ಲಿ ಮಕ್ಕಳೊಂದಿಗೆ ನಡೆಸಿದ ಸಂವಾದದ ನೇರ ಪ್ರಸಾರವನ್ನು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ತೋರಿಸುವ ವ್ಯವಸ್ಥೆಯನ್ನು ಮಾಡಿದೆವು. ಎಲ್. ಸಿ. ಡಿ ಪ್ರೊಜೆಕ್ಟರ್ ನ ಸಹಾಯದಿಂದ ಎಲ್ಲಾ ಮಕ್ಕಳೂ ಈ ನೇರ ಪ್ರಸಾರವನ್ನು ವೀಕ್ಷಿಸಿದರು.
No comments:
Post a Comment