ಓಣಂ ಹಬ್ಬದ ಪ್ರಯುಕ್ತ 5 ಕಿಲೋ ಅಕ್ಕಿ :
ಮಧ್ಯಾಹ್ನ ಬಿಸಿಯೂಟ ಯೋಜನೆಗೊಳಪಟ್ಟ ಎಲ್ಲಾ ಮಕ್ಕಳಿಗೂ ಓಣಂ ಹಬ್ಬದ ಪ್ರಯುಕ್ತ 5 ಕಿಲೋ ಅಕ್ಕಿಯನ್ನು ವಿತರಿಸಬೇಕೆಂದು ಸೆಪ್ಟಂಬರ್ 1 ರಂದು ಹೊರಡಿಸಿದ ಸುತ್ತೋಲೆಯಲ್ಲಿ (Circular No:NM 3/52833/2014/DPI, Office of the DPI dated:1.9.2014) ತಿಳಿಸಲಾಗಿದೆ. ಅರ್ಹರಾದ UID/EID ಇರುವ ಎಲ್ಲಾ ಮಕ್ಕಳಿಗೆ ಸೆಪ್ಟಂಬರ್ 5 ರ ಮೊದಲು ಮಾವೇಲಿ ಸ್ಟೋರುಗಳಿಂದ ಅಕ್ಕಿಯನ್ನು ತಂದು ವಿತರಿಸಬೇಕು. UID/EID ಇಲ್ಲದ ಮಕ್ಕಳಿಗೆ ಅವರ ರಕ್ಷಕರ ಮತದಾನದ ಗುರುತು ಚೀಟಿ ಅಥವಾ ರೇಶನ್ ಕಾರ್ಡನ್ನು ಪರಿಶೀಲಿಸಿ ಪಲಾನುಭಾವಿಗಳೆಂದು ಖಚಿತ ಪಡಿಸಬೇಕು. ಮಕ್ಕಳ UID/EID /Ration Card/Election ID ಗಳ ನಂಬರನ್ನು ಅಕ್ಕಿ ವಿತರಿಸುವ ರಜಿಸ್ಟರಿನಲ್ಲಿ ದಾಖಲಿಸಬೇಕು. ವಿತರಿಸಿದ ಅಕ್ಕಿಯ ಲೆಕ್ಕಾಚಾರವನ್ನು ಸಂಬಂಧಪಟ್ಟ ಪಂಚಾಯತು ಸದಸ್ಯರಿಗೂ, ಪಿ.ಟಿ.ಎ. ಅಧ್ಯಕ್ಷರಿಗೂ ತಿಳಿಸಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

No comments:
Post a Comment