ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಂಸ್ಕ್ರತೋತ್ಸವದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಮ್ಮ ಶಾಲೆಯ ನಾಟಕದ ಕೆಲವು ದ್ರಶ್ಯಗಳು
Thursday, December 04, 2014
Monday, December 01, 2014
WORLD AIDS DAY (DECEMBER 1)
ಎಚ್ ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಡಿ.1ರಂದು ವಿಶ್ವ ಏಡ್ಸ್ ಜಾಗೃತಿ ದಿನ ಎಂದು ಎಲ್ಲೆಡೆ ಆಚರಿಸಲಾಗಿದೆ. ಏಡ್ಸ್ ಮಹಾಮಾರಿ ವಿರುದ್ಧ ಅರಿವು ಮೂಡಿಸಲು ಈ ದಿನ ಮಹತ್ವಪೂರ್ಣವಾಗಿದ್ದು, 1987ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಕಾರ್ಯಕ್ರಮದಲ್ಲಿ ಏಡ್ಸ್ ಜಾಗೃತಿ ದಿನ ಆಚರಿಸಲಾಗಿತ್ತು. ಬಳಿಕ 1988ರಲ್ಲಿ ಡಿ.1ರಂದು ಏಡ್ಸ್ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆಯಿತು.
WORLD AIDS DAY (DECEMBER 1)
ಎಚ್ ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಡಿ.1ರಂದು ವಿಶ್ವ ಏಡ್ಸ್ ಜಾಗೃತಿ ದಿನ
ಎಂದು ಎಲ್ಲೆಡೆ ಆಚರಿಸಲಾಗಿದೆ. ಏಡ್ಸ್ ಮಹಾಮಾರಿ ವಿರುದ್ಧ ಅರಿವು ಮೂಡಿಸಲು ಈ ದಿನ
ಮಹತ್ವಪೂರ್ಣವಾಗಿದ್ದು, 1987ರಲ್ಲಿ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ
ಕಾರ್ಯಕ್ರಮದಲ್ಲಿ ಏಡ್ಸ್ ಜಾಗೃತಿ ದಿನ ಆಚರಿಸಲಾಗಿತ್ತು. ಬಳಿಕ 1988ರಲ್ಲಿ ಡಿ.1ರಂದು
ಏಡ್ಸ್ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆಯಿತು.
Subscribe to:
Posts (Atom)